ಸಂಪಾದಕೀಯ: ಕಬ್ಬಿನ ದರ ಹೆಚ್ಚಳಕ್ಕೆ ರೈತರ ಪಟ್ಟು;
ಸರ್ಕಾರದ ಕಾಳಜಿ–ಸ್ಪಂದನ ಅಗತ್ಯ
Farmer Agitation: ಬೆಳಗಾವಿಯಲ್ಲಿ ರೈತರು ಟನ್ ಕಬ್ಬಿಗೆ ₹3,500 ದರಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಸರ್ಕಾರದಿಂದ ಸ್ಪಂದನೆ ಇಲ್ಲದೆ ಆಕ್ರೋಶ ಹೆಚ್ಚಾಗಿದೆ.Last Updated 5 ನವೆಂಬರ್ 2025, 23:22 IST