₹14 ಸಾವಿರ ಕೋಟಿ ಅನುದಾನ ಆಕಾಶದಿಂದ ಇಳಿದು ಬಂತಾ; ಸಚಿವ ಭೈರತಿ ಸುರೇಶ
Harapanahalli Projects: ಸರ್ಕಾರದ ಬಳಿ ಹಣವಿಲ್ಲ ಎನ್ನುವ ಬಿಜೆಪಿ, ಜೆಡಿಎಸ್‌ಗೆ ತಿರುಗೇಟು ನೀಡಿದ ಸಚಿವ ಭೈರತಿ ಸುರೇಶ, ₹14 ಸಾವಿರ ಕೋಟಿ ಅನುದಾನದಡಿ ಕಾಮಗಾರಿಗಳು ಹೇಗೆ ನಡೆಯುತ್ತಿವೆ ಎಂದು ಪ್ರಶ್ನಿಸಿದರು. ಹರಪನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.Last Updated 30 ಡಿಸೆಂಬರ್ 2025, 5:34 IST