ಸೋಮವಾರ, 20 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ ಕುಸ್ತಿ: ಭಾರತಕ್ಕೆ ನಿರಾಸೆ

ಭಾರತದ ಗ್ರೀಕೊ ರೋಮನ್‌ ಕುಸ್ತಿಪಟುಗಳು ಸೋಮವಾರ ಆರಂಭಗೊಂಡ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ದಿನ ನಿರಾಸೆ ಅನುಭವಿಸಿದರು.
Last Updated 20 ಅಕ್ಟೋಬರ್ 2025, 16:20 IST
ವಿಶ್ವ ಚಾಂಪಿಯನ್‌ಷಿಪ್‌ ಕುಸ್ತಿ: ಭಾರತಕ್ಕೆ ನಿರಾಸೆ

ಸಾತ್ವಿಕ್‌–ಚಿರಾಗ್‌ಗೆ ಮೂರನೇ ಪ್ರಶಸ್ತಿಯ ತವಕ

ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿ ಇಂದಿನಿಂದ
Last Updated 20 ಅಕ್ಟೋಬರ್ 2025, 16:18 IST
ಸಾತ್ವಿಕ್‌–ಚಿರಾಗ್‌ಗೆ ಮೂರನೇ ಪ್ರಶಸ್ತಿಯ ತವಕ

ಏಷ್ಯನ್‌ ಯೂತ್‌ ಗೇಮ್ಸ್‌: ಭಾರತಕ್ಕೆ ಎರಡು ಪದಕ

ಹದಿನಾಲ್ಕು ವರ್ಷದ ಕನಿಷ್ಕಾ ಬಿಧುರಿ ಮತ್ತು ಅರವಿಂದ್ ಅವರು ಸೋಮವಾರ ಏಷ್ಯನ್ ಯೂತ್ ಗೇಮ್ಸ್‌ನ ಕುರಾಶ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.
Last Updated 20 ಅಕ್ಟೋಬರ್ 2025, 16:11 IST
ಏಷ್ಯನ್‌ ಯೂತ್‌ ಗೇಮ್ಸ್‌: ಭಾರತಕ್ಕೆ ಎರಡು ಪದಕ

ರಾಜ್ಯ ಮಟ್ಟದ ಕಬಡ್ಡಿ: ದಕ್ಷಿಣ ಕನ್ನಡ ತಂಡಕ್ಕೆ ಅವಳಿ ಪ್ರಶಸ್ತಿ

Student Kabaddi Win: ತುಮಕೂರಿನಲ್ಲಿ ನಡೆದ ಪದವಿಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ದಕ್ಷಿಣ ಕನ್ನಡದ ಬಾಲಕ ಮತ್ತು ಬಾಲಕಿಯರ ತಂಡಗಳು ಪ್ರಶಸ್ತಿ ಗೆದ್ದುಕೊಂಡುವು.
Last Updated 19 ಅಕ್ಟೋಬರ್ 2025, 23:37 IST
ರಾಜ್ಯ ಮಟ್ಟದ ಕಬಡ್ಡಿ: ದಕ್ಷಿಣ ಕನ್ನಡ ತಂಡಕ್ಕೆ ಅವಳಿ ಪ್ರಶಸ್ತಿ

ಪ್ರೊ ಕಬಡ್ಡಿ ಲೀಗ್: ತೆಲುಗು ಟೈಟನ್ಸ್‌ಗೆ ಜಯ

PKL Match Result: ಪ್ರೊ ಕಬಡ್ಡಿ ಲೀಗ್‌ನಲ್ಲಿ ತೆಲುಗು ಟೈಟನ್ಸ್‌ ತಂಡ ಒತ್ತಡದ ಸಂದರ್ಭವೂ ನಿಭಾಯಿಸಿ, ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ ವಿರುದ್ಧ 30–25 ಅಂಕಗಳಿಂದ ಗೆಲುವು ಸಾಧಿಸಿದೆ.
Last Updated 19 ಅಕ್ಟೋಬರ್ 2025, 23:25 IST
ಪ್ರೊ ಕಬಡ್ಡಿ ಲೀಗ್: ತೆಲುಗು ಟೈಟನ್ಸ್‌ಗೆ ಜಯ

ಚೆಸ್‌: ಶರಣ್ ರಾವ್‌ಗೆ ಪ್ರಶಸ್ತಿ ಡಬಲ್‌

ಕರ್ನಾಟಕ ರಾಜ್ಯ ಫಿಡೆ ರೇಟೆಡ್ ರ‍್ಯಾಪಿಡ್, ಬ್ಲಿಟ್ಜ್‌ ಮುಕ್ತ ಟೂರ್ನಿ: ಆರವ್‌, ಆರ್ಯನ್ ರನ್ನರ್ ಅಪ್‌
Last Updated 19 ಅಕ್ಟೋಬರ್ 2025, 23:23 IST
ಚೆಸ್‌: ಶರಣ್ ರಾವ್‌ಗೆ ಪ್ರಶಸ್ತಿ ಡಬಲ್‌

ಖ್ಯಾತ ಕುದುರೆ ರೇಸ್‌ ತರಬೇತುದಾರ ಎಸ್‌.ಪದ್ಮನಾಭನ್‌ ನಿಧನ

ಕುದುರೆ ರೇಸ್‌ ತರಬೇತಿಯಲ್ಲಿ ಉನ್ನತ ಮಟ್ಟದಲ್ಲಿ ಹೆಸರು ಮಾಡಿದ್ದ ಎಸ್‌. ಪದ್ಮನಾಭನ್‌ (71) ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಭಾನುವಾರ ನಿಧನರಾದರು. ಅವರು ಅಭಿಮಾನಿ ವಲಯದಲ್ಲಿ ‘ಪದ್ದು’ ಎಂದೇ ಕರೆಯಿಸಿಕೊಳ್ಳುತ್ತಿದ್ದರು.
Last Updated 19 ಅಕ್ಟೋಬರ್ 2025, 14:40 IST
ಖ್ಯಾತ ಕುದುರೆ ರೇಸ್‌ ತರಬೇತುದಾರ ಎಸ್‌.ಪದ್ಮನಾಭನ್‌ ನಿಧನ
ADVERTISEMENT

ಏಷ್ಯನ್ ರೋಯಿಂಗ್‌: ಭಾರತಕ್ಕೆ 10 ಪದಕ

ಒಲಿಂಪಿಯನ್ ಬಲರಾಜ್ ಪನ್ವರ್ ನೇತೃತ್ವದಲ್ಲಿ ವಿಯೆಟ್ನಾಮಿನ ಹಾಯ್‌ ಫಾಂಗ್‌ನಲ್ಲಿ ನಡೆದ ಏಷ್ಯನ್ ರೋಯಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಉತ್ತಮ ಸಾಧನೆ ತೋರಿತು. ಈ ಕೂಟದಲ್ಲಿ ಮೂರು ಚಿನ್ನ, ಐದು ಬೆಳ್ಳಿ, ಎರಡು ಕಂಚು ಸೇರಿ ಒಟ್ಟು 10 ಪದಕಗಳನ್ನು ಗೆದ್ದುಕೊಂಡಿತು.
Last Updated 19 ಅಕ್ಟೋಬರ್ 2025, 14:37 IST
ಏಷ್ಯನ್ ರೋಯಿಂಗ್‌: ಭಾರತಕ್ಕೆ 10 ಪದಕ

ವಿಶ್ವ ಜೂ. ಬ್ಯಾಡ್ಮಿಂಟನ್‌: ಬೆಳ್ಳಿ ಪದಕ ಗೆದ್ದ ತನ್ವಿ ಶರ್ಮಾ

World Junior Badminton: ಚಿನ್ನ ಗೆದ್ದು ಇತಿಹಾಸ ನಿರ್ಮಿಸುವ ಆತಿಥೇಯ ಭಾರತದ ಯುವ ಆಟಗಾರ್ತಿ ತನ್ವಿ ಶರ್ಮಾ ಅವರೆ ಆಸೆ ಈಡೇರಲಿಲ್ಲ.
Last Updated 19 ಅಕ್ಟೋಬರ್ 2025, 12:52 IST
ವಿಶ್ವ ಜೂ. ಬ್ಯಾಡ್ಮಿಂಟನ್‌: ಬೆಳ್ಳಿ ಪದಕ ಗೆದ್ದ ತನ್ವಿ ಶರ್ಮಾ

ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಮಣಿದ ದಬಂಗ್‌ ಡೆಲ್ಲಿ

Bengaluru Bulls: ಅಲಿರೆಜಾ ಮಿರ್ಜೈಯನ್ ಅವರ ‘ಸೂಪರ್ ಟೆನ್‌’ ಪ್ರದರ್ಶನದ ನೆರವಿನಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನಲ್ಲಿ ದಬಂಗ್‌ ಡೆಲ್ಲಿ ವಿರುದ್ಧ 33–23 ಅಂಕಗಳಿಂದ ಗೆಲುವು ಸಾಧಿಸಿದೆ. ಬುಲ್ಸ್‌ ಲೀಗ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
Last Updated 18 ಅಕ್ಟೋಬರ್ 2025, 23:57 IST
ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಮಣಿದ ದಬಂಗ್‌ ಡೆಲ್ಲಿ
ADVERTISEMENT
ADVERTISEMENT
ADVERTISEMENT