ಪೋರ್ಟ್ ಆಫ್ ಸ್ಪೇನ್, ವೆಸ್ಟ್ ಇಂಡೀಸ್: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಲ್‌ರೌಂಡರ್ ಡ್ವೇನ್ ಬ್ರಾವೊ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಗುರುವಾರ ನಿವೃತ್ತರಾಗಿದ್ದಾರೆ. ಎಲ್ಲ ಕಡೆಯ ದೇಶಿ ಕ್ರಿಕೆಟ್‌ನ ಟ್ವೆಂಟಿ–20 ಕ್ರಿಕೆಟ್‌ಗೆ ಲಭ್ಯ ಇರುವುದಾಗಿ ಅವರು ತಿಳಿಸಿದ್ದಾರೆ. 2010ರಿಂದ ಟೆಸ್ಟ್ ತಂಡದಲ್ಲೂ 2014ರಿಂದ ಏಕದಿನ ಮತ್ತು ಟ್ವೆಂಟಿ–20 ತಂಡದಲ್ಲೂ ಸ್ಥಾನ ಗಳಿಸುವಲ್ಲಿ ಅವರು ವಿಫಲರಾಗಿದ್ದರು.

ಪೂರ್ಣ ಹೆಸರು: ಡ್ವೇನ್ ಜಾನ್ ಬ್ರಾವೊ

ಜನನ: ಅಕ್ಟೋಬರ್ 7, 1983 (ಟ್ರಿನಿಡಾಡ್)

ತಂಡದಲ್ಲಿ ಸ್ಥಾನ: ಆಲ್‌ರೌಂಡರ್

ಬ್ಯಾಟಿಂಗ್ ಶೈಲಿ: ಬಲಗೈ ಬ್ಯಾಟಿಂಗ್

ಬೌಲಿಂಗ್ ಶೈಲಿ: ಬಲಗೈ ಮಧ್ಯಮ ವೇಗಿ

ಪ್ರಮುಖ ತಂಡಗಳು: ವೆಸ್ಟ್ ಇಂಡೀಸ್, ಚೆನ್ನೈ ಸೂಪರ್ ಕಿಂಗ್ಸ್, ಎಸೆಕ್ಸ್, ಗುಜರಾತ್ ಲಯನ್ಸ್, ಕೆಂಟ್, ಲಾಹೋರ್ ಕ್ವೇಲೆಂಡರ್ಸ್, ಮೆಲ್ಬರ್ನ್ ರೆನೆಗೇಡ್ಸ್, ಮುಂಬೈ ಇಂಡಿಯನ್ಸ್, ಪೇಶಾವರ್ ಜಲ್ಮಿ, ಸಿಡ್ನಿ ಸಿಕ್ಸರ್ಸ್, ಟ್ರಿನ್‌ಬಾಗೊ ನೈಟ್ ರೈಡರ್ಸ್, ಟ್ರಿನಿಡಡ್ ಆ್ಯಂಡ್ ಟೊಬ್ಯಾಗೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.