INDW vs WIW: ರೇಣುಕಾಗೆ 5 ವಿಕೆಟ್, ವಿಂಡೀಸ್ ವಿರುದ್ಧ ಭಾರತಕ್ಕೆ 211 ರನ್ ಜಯ
ಮೊದಲು ಬ್ಯಾಟಿಂಗ್‌ನಲ್ಲಿ ಮಿಂಚಿದ ಸ್ಮೃತಿ ಮಂದಾನ (91) ಬಳಿಕ ಬೌಲಿಂಗ್‌ನಲ್ಲಿ ಐದರ ಗೊಂಚಲು ಪಡೆದ ರೇಣುಕಾ ಸಿಂಗ್ ಠಾಕೂರ್ (29ಕ್ಕೆ 5 ವಿಕೆಟ್) ನೆರವಿನಿಂದ ಭಾರತ ಮಹಿಳೆಯರ ತಂಡವು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ 211 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. Last Updated 22 ಡಿಸೆಂಬರ್ 2024, 18:39 IST