ಗ್ರೆನೆಡಾ: ಸಿಡಿಲಬ್ಬರದ ಶತಕ ಬಾರಿಸಿದ ಕ್ರಿಸ್ ಗೇಲ್ ಆಟದ ಹೊರತಾಗಿಯೂ ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 29 ರನ್‌ಗಳಿಂದ ಸೋತಿತು.

ಬುಧವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು ಎಯಾನ್ ಮಾರ್ಗನ್ (103 ರನ್) ಮತ್ತು ಜಾಸ್ ಬಟ್ಲರ್ (150 ರನ್ ) ಅವರ ಶತಕಗಳ ಬಲದಿಂದ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 418 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ವಿಂಡೀಸ್ ತಂಡಕ್ಕೆ ಕ್ರಿಸ್ ಗೇಲ್ (162; 97ಎಸೆತ, 11ಬೌಂಡರಿ, 14 ಸಿಕ್ಸರ್) ಅವರ ಮಿಂಚಿನ ಶತಕದಿಂದ ಉತ್ತಮ ಆರಂಭ ಕಂಡಿತು. ಆದರೂ 48 ಓವರ್‌ಗಳಲ್ಲಿ 389 ರನ್‌ಗಳಿಗೆ ಆಲೌಟ್ ಆಗಿ ಸೋತಿತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 418 (ಜಾನಿ ಬೆಸ್ಟೊ 56, ಅಲೆಕ್ಸ್ ಹೇಲ್ಸ್ 82, ಎಯಾನ್ ಮಾರ್ಗನ್ 103, ಜಾಸ್ ಬಟ್ಲರ್ 150, ಕಾರ್ಲೋಸ್ ಬ್ರೇಥ್‌ವೇಟ್ 69ಕ್ಕೆ2, ಒಶೇನ್ ಥಾಮಸ್ 84ಕ್ಕೆ2), ವೆಸ್ಟ್ ಇಂಡೀಸ್: 48 ಓವರ್‌ಗಳಲ್ಲಿ 389 (ಕ್ರಿಸ್ ಗೇಲ್ 162, ಡರೆನ್ ಬ್ರಾವೊ 61, ಕಾರ್ಲೋಸ್ ಬ್ರೇಥ್‌ವೇಟ್ 50, ಆಷ್ಲೆ ನರ್ಸ್ 43, ಮಾರ್ಕ್ ವುಡ್ 60ಕ್ಕೆ4, ಆದಿಲ್ ರಶೀದ್ 85ಕ್ಕೆ5) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 29 ರನ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.