ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರ ಅಜಿಂಕ್ಯ ರಹಾನೆ ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 10 ಲಕ್ಷ ದೇಣಿಗೆ ನೀಡಿದ್ದಾರೆ.

ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟದ ನೆರವಿಗಾಗಿ ಅವರು ಈ ಹಣ ನೀಡಿದ್ದಾರೆ. ಈಚೆಗೆ ಸಚಿನ್ ತೆಂಡೂಲ್ಕರ್ ₹ 50 ಲಕ್ಷ ಮತ್ತು ಸುರೇಶ್ ರೈನಾ ₹ 52 ಲಕ್ಷ ದೇಣಿಗೆ ನೀಡಿದ್ದರು.

ಇನ್ನಷ್ಟು...

ಕೊರೊನಾ ವಿರುದ್ಧ ಸಮರ: ಬಿಸಿಸಿಐನಿಂದ ₹51 ಕೋಟಿ ದೇಣಿಗೆ

ಕೊರೊನಾ ವಿರುದ್ಧ ಸಮರ: ₹52 ಲಕ್ಷ ದೇಣಿಗೆ ನೀಡಿದ ಸುರೇಶ್ ರೈನಾ

₹1 ಲಕ್ಷ ಕೊಟ್ಟು ಟ್ರೋಲ್ ಆದ ಧೋನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.