ಗುರುವಾರ , ಸೆಪ್ಟೆಂಬರ್ 24, 2020
24 °C

ಟೆಸ್ಟ್: ಅಬಿದ್ ಅರ್ಧಶತಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಸೌತಾಂಪ್ಟನ್: ಆರಂಭಿಕ ಬ್ಯಾಟ್ಸ್‌ಮನ್ ಅಬಿದ್ ಅಲಿ (60; 111 ಎಸೆತ, 7 ಬೌಂಡರಿ) ಅವರ ಅರ್ಧ ಶತಕದ ಹೊರತಾಗಿಯೂ ಪಾಕಿಸ್ತಾನ ತಂಡ ಇಲ್ಲಿ ಗುರುವಾರ ಆರಂಭಗೊಂಡ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕುಸಿತ ಕಂಡಿತು.

ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಸ್ಯಾಮ್ ಕರನ್ ಮತ್ತು ಕ್ರಿಸ್ ವೋಕ್ಸ್ ಅವರ ದಾಳಿಗೆ ನಲುಗಿದ ಪಾಕಿಸ್ತಾನ ಮಳೆಯಿಂದ ಪಂದ್ಯ ನಿಂತಾಗ 45.4 ಓವರ್‌ಗಳಲ್ಲಿ 5ಕ್ಕೆ 126 ರನ್‌ ಗಳಿಸಿದೆ.

ಸಂಕ್ತಿಪ್ತ ಸ್ಕೋರ್‌: ಪಾಕಿಸ್ತಾನ, ಮೊದಲ ಇನಿಂಗ್ಸ್‌: 45.4 ಓವರ್‌ಗಳಲ್ಲಿ 5ಕ್ಕೆ126 (ಅಬಿದ್ ಅಲಿ 60, ಅಜರ್ ಅಲಿ 20, ಬಾಬರ್ ಆಜಂ ಬ್ಯಾಟಿಂಗ್ 25; ಜೇಮ್ಸ್ ಆ್ಯಂಡರ್ಸನ್ 35ಕ್ಕೆ2, ಸ್ಟುವರ್ಟ್ ಬ್ರಾಡ್ 31ಕ್ಕೆ1). ವಿವರ ಅಪೂರ್ಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು