ಭಾನುವಾರ, ಜನವರಿ 19, 2020
28 °C

ಜೀವ ಬೆದರಿಕೆ: ಗೌತಮ್‌ ಗಂಭೀರ್‌ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಂತರರಾಷ್ಟ್ರೀಯ ನಂಬರ್‌ವೊಂದರಿಂದ ತಮಗೆ ಜೀವ ಬೆದರಿಕೆ ಕರೆ ಬರುತ್ತಿವೆ ಎಂದು ಲೋಕಸಭಾ ಸದಸ್ಯ ಗೌತಮ್‌ ಗಂಭೀರ್‌ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ಶುಕ್ರವಾರ ಈ ಬೆದರಿಕೆ ಕರೆ ಬಂದಿವೆ. ತಮಗೆ ಮತ್ತು ಕುಟುಂಬಕ್ಕೆ ಭದ್ರತೆ ನೀಡಬೇಕು’ ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು