ಬಿಷ್ಣೋಯಿ ಸದಸ್ಯನೆಂದು ಜೀವ ಬೆದರಿಕೆ: ಬಿಹಾರ ಸಂಸದ ಪಪ್ಪು ಯಾದವ್ ಸಹಾಯಕನ ಬಂಧನ
ಬಿಹಾರದ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಗೆ ಗ್ಯಾಂಗ್‌ಸ್ಟರ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಂಡು ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಮಾಜಿ ಸಹಾಯಕನನ್ನು ಪೊಲೀಸರು ಬಂಧಿಸಿದ್ದಾರೆ. Last Updated 4 ಡಿಸೆಂಬರ್ 2024, 4:28 IST