ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC Test Rankings: ಆಸ್ಟ್ರೇಲಿಯಾ ಹಿಂದಿಕ್ಕಿದ ಭಾರತ ನಂ.1

Published 2 ಮೇ 2023, 13:14 IST
Last Updated 2 ಮೇ 2023, 13:14 IST
ಅಕ್ಷರ ಗಾತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ತಂಡಗಳ ವಾರ್ಷಿಕ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಿದೆ.

ಭಾರತ ಒಟ್ಟು 121 ಅಂಕಗಳನ್ನು ಗಳಿಸಿದೆ. 2021 ಡಿಸೆಂಬರ್ ತಿಂಗಳಲ್ಲಿ ಟೀಮ್ ಇಂಡಿಯಾ ಕೊನೆಯದಾಗಿ ನಂ.1 ಪಟ್ಟ ಅಲಂಕರಿಸಿತ್ತು.

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 116 ಹಾಗೂ ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ 114 ಅಂಕಗಳನ್ನು ಹೊಂದಿದೆ.

ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ಪಟ್ಟಿ ಇಂತಿದೆ:

1. ಭಾರತ (121)

2. ಆಸ್ಟ್ರೇಲಿಯಾ (116)

3. ಇಂಗ್ಲೆಂಡ್ (114)

4. ದಕ್ಷಿಣ ಆಫ್ರಿಕಾ (104)

5. ನ್ಯೂಜಿಲೆಂಡ್ (100)

6. ಪಾಕಿಸ್ತಾನ (86)

7. ಶ್ರೀಲಂಕಾ (84)

8. ವೆಸ್ಟ್‌ಇಂಡೀಸ್ (76)

9. ಬಾಂಗ್ಲಾದೇಶ (45)

10. ಜಿಂಬಾಬ್ವೆ (32)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT