ಭಾನುವಾರ, 15 ಫೆಬ್ರುವರಿ 2026
×
ADVERTISEMENT

ICC Ranking

ADVERTISEMENT

ಐಸಿಸಿ ಟಿ20 ಕ್ರಮಾಂಕ ಪಟ್ಟಿ: ಸೂರ್ಯಕುಮಾರ್ ಏಳನೇ ಸ್ಥಾನಕ್ಕೆ

ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬುಧವಾರ ಪ್ರಕಟವಾದ ಐಸಿಸಿ ಪುರುಷರ ಟಿ20 ರ್‍ಯಾಂಕಿಂಗ್‌ ಪಟ್ಟಿಯ ಬ್ಯಾಟರ್‌ಗಳ ವಿಭಾಗದಲ್ಲಿ ಏಳನೇ ಸ್ಥಾನಕ್ಕೆ ಏರಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹಾಲಿ ಟಿ20 ಸರಣಿಯಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಅವರು ಐದು ಸ್ಥಾನಗಳಷ್ಟು ಬಡ್ತಿ ಪಡೆದಿದ್ದಾರೆ.
Last Updated 28 ಜನವರಿ 2026, 12:49 IST
ಐಸಿಸಿ ಟಿ20 ಕ್ರಮಾಂಕ ಪಟ್ಟಿ: ಸೂರ್ಯಕುಮಾರ್ ಏಳನೇ ಸ್ಥಾನಕ್ಕೆ

ಐಸಿಸಿ ಟಿ20 ರ್‍ಯಾಂಕಿಂಗ್: ಅಗ್ರಸ್ಥಾನ ಕಳೆದುಕೊಂಡ ದೀಪ್ತಿ, ಕೌರ್‌ಗೆ ಬಡ್ತಿ

ಐಸಿಸಿ ಟಿ20 ಮಹಿಳಾ ಕ್ರಿಕೆಟ್ ರ‍್ಯಾಂಕಿಂಗ್‌ಗಳಲ್ಲಿ ದೀಪ್ತಿ ಶರ್ಮಾ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡರು. ಹರ್ಮನ್‌ಪ್ರೀತ್ ಕೌರ್ ಬ್ಯಾಟರ್‌ಗಳ ವಿಭಾಗದಲ್ಲಿ 13ನೇ ಸ್ಥಾನಕ್ಕೇರಿದ್ದಾರೆ.
Last Updated 6 ಜನವರಿ 2026, 23:30 IST
ಐಸಿಸಿ ಟಿ20 ರ್‍ಯಾಂಕಿಂಗ್: ಅಗ್ರಸ್ಥಾನ ಕಳೆದುಕೊಂಡ ದೀಪ್ತಿ, ಕೌರ್‌ಗೆ ಬಡ್ತಿ

ODI Ranking: ರೋಹಿತ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರುವರೇ 'ಕಿಂಗ್' ಕೊಹ್ಲಿ?

Virat Kohli Ranking: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, 303 ರನ್ ಗಳಿಸಿ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆಯುವತ್ತ ಮುನ್ನುಗ್ಗುತ್ತಿದ್ದಾರೆ
Last Updated 8 ಡಿಸೆಂಬರ್ 2025, 11:04 IST
ODI Ranking: ರೋಹಿತ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರುವರೇ 'ಕಿಂಗ್' ಕೊಹ್ಲಿ?

ICC Rankings: ಏಕದಿನದಲ್ಲಿ ರೋಹಿತ್ ಶರ್ಮಾಗೆ ಅಗ್ರಸ್ಥಾನ ನಷ್ಟ

ODI Rankings: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಬ್ಯಾಟರ್‌ಗಳ ಹೊಸ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರಿಗೆ ಅಗ್ರಸ್ಥಾನ ನಷ್ಟವಾಗಿದೆ.
Last Updated 19 ನವೆಂಬರ್ 2025, 10:36 IST
ICC Rankings: ಏಕದಿನದಲ್ಲಿ ರೋಹಿತ್ ಶರ್ಮಾಗೆ ಅಗ್ರಸ್ಥಾನ ನಷ್ಟ

ಐಸಿಸಿ ಟಿ20 ರ‍್ಯಾಂಕಿಂಗ್: ಅಭಿಷೇಕ್, ವರುಣ್ ಅಗ್ರಸ್ಥಾನ ಅಬಾಧಿತ

T20 Cricket Rankings: ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಭಾರತದಿಂದ ಅಭಿಷೇಕ್‌ ಶರ್ಮಾ ಬ್ಯಾಟಿಂಗ್ ವಿಭಾಗದಲ್ಲಿ ಮತ್ತು ವರುಣ್ ಚಕ್ರವರ್ತಿ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದು, ಸೂರ್ಯಕುಮಾರ್ ಕೂಡ ಟಾಪ್‌ 10ರಲ್ಲಿ ಇದ್ದಾರೆ.
Last Updated 5 ನವೆಂಬರ್ 2025, 13:05 IST
ಐಸಿಸಿ ಟಿ20 ರ‍್ಯಾಂಕಿಂಗ್: ಅಭಿಷೇಕ್, ವರುಣ್ ಅಗ್ರಸ್ಥಾನ ಅಬಾಧಿತ

ವಿಶ್ವಕಪ್ ಗೆಲುವು: ಹಚ್ಚೆ ಹಾಕಿಸಿ ವಿಜಯವನ್ನು ಸಂಭ್ರಮಿಸಿದ ನಾಯಕಿ ಹರ್ಮನ್‌ಪ್ರೀತ್

Harmanpreet Kaur Celebration: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್, ‘ವಿಶ್ವಕಪ್ ಟ್ರೋಫಿ 2025’ ಹಚ್ಚೆ ಹಾಕಿಸಿಕೊಂಡು ವಿಜಯವನ್ನು ಸಂಭ್ರಮಿಸಿದ್ದಾರೆ. ಈ ಹಚ್ಚೆ ಗೆಲುವಿನ ನೆನಪಿಗಾಗಿ ಮಾಡಿದ್ದಾರೆ.
Last Updated 5 ನವೆಂಬರ್ 2025, 12:31 IST
ವಿಶ್ವಕಪ್ ಗೆಲುವು: ಹಚ್ಚೆ ಹಾಕಿಸಿ ವಿಜಯವನ್ನು ಸಂಭ್ರಮಿಸಿದ ನಾಯಕಿ ಹರ್ಮನ್‌ಪ್ರೀತ್

ICC Rankings: ಸ್ಮೃತಿಗೆ ಅಗ್ರಸ್ಥಾನ ನಷ್ಟ; ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ

Smriti Mandhana Ranking: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಮಹಿಳಾ ಏಕದಿನ ಕ್ರಿಕೆಟ್‌ನ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರಿಗೆ ಅಗ್ರಸ್ಥಾನ ನಷ್ಟವಾಗಿದೆ.
Last Updated 4 ನವೆಂಬರ್ 2025, 10:00 IST
ICC Rankings: ಸ್ಮೃತಿಗೆ ಅಗ್ರಸ್ಥಾನ ನಷ್ಟ; ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ
ADVERTISEMENT

ICC Test Ranking: ಕ್ರಿಕೆಟ್ ವೃತ್ತಿಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕುಲದೀಪ್

Kuldeep Yadav Ranking: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ 8 ವಿಕೆಟ್ ಪಡೆದು ಕುಲದೀಪ್ ಯಾದವ್ ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆ ಎಂದು ಐಸಿಸಿ ಘೋಷಿಸಿದೆ.
Last Updated 15 ಅಕ್ಟೋಬರ್ 2025, 11:15 IST
ICC Test Ranking: ಕ್ರಿಕೆಟ್ ವೃತ್ತಿಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕುಲದೀಪ್

ICC ತಿಂಗಳ ಆಟಗಾರ ಪ್ರಶಸ್ತಿ: ಅಭಿಷೇಕ್ ಸೇರಿದಂತೆ ಮೂವರು ಭಾರತೀಯರ ನಾಮನಿರ್ದೇಶನ

ICC Awards: ಸೆಪ್ಟೆಂಬರ್ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿಗೆ ಭಾರತದಿಂದ ಅಭಿಷೇಕ್ ಶರ್ಮಾ, ಕುಲದೀಪ್ ಯಾದವ್ ಮತ್ತು ಸ್ಮೃತಿ ಮಂದಾನ ನಾಮನಿರ್ದೇಶನಗೊಂಡಿದ್ದಾರೆ. ಅಭಿಷೇಕ್ ಶರ್ಮಾ ಏಷ್ಯಾ ಕಪ್‌ನಲ್ಲಿ 314 ರನ್‌ಗಳಿಸಿ ಶ್ರೇಷ್ಠತೆ ಮೆರೆದಿದ್ದರು.
Last Updated 7 ಅಕ್ಟೋಬರ್ 2025, 12:25 IST

ICC ತಿಂಗಳ ಆಟಗಾರ ಪ್ರಶಸ್ತಿ: ಅಭಿಷೇಕ್ ಸೇರಿದಂತೆ ಮೂವರು ಭಾರತೀಯರ ನಾಮನಿರ್ದೇಶನ

ICC Ranking: ವೈಫಲ್ಯದ ನಡುವೆಯೂ ODIನಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದ ಮಂದಾನ

Women's Cricket Ranking: ಸ್ಮೃತಿ ಮಂದಾನ ಅವರು ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ 791 ರೇಟಿಂಗ್‌ನೊಂದಿಗೆ ನ್ಯಾಟ್ ಸಿವರ್‌ಗಿಂತ 60 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದಾರೆ. ಬೆತ್ ಮೂನಿ ಮೂರನೇ ಸ್ಥಾನದಲ್ಲಿದ್ದಾರೆ.
Last Updated 7 ಅಕ್ಟೋಬರ್ 2025, 11:09 IST
ICC Ranking: ವೈಫಲ್ಯದ ನಡುವೆಯೂ ODIನಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದ ಮಂದಾನ
ADVERTISEMENT
ADVERTISEMENT
ADVERTISEMENT