ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | CSK vs RCB: ಜಡೇಜ ವೈಭವ; ಹಳಿ ತಪ್ಪಿದ ಆರ್‌ಸಿಬಿ

ರವೀಂದ್ರ ಜಡೇಜ ಆಲ್‌ರೌಂಡರ್ (ಅಜೇಯ 62 ರನ್ ಹಾಗೂ 3 ವಿಕೆಟ್) ಪ್ರದರ್ಶನದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 69 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ನಡುವೆ ಹರ್ಷಲ್ ಪಟೇಲ್ ಎಸೆದ ಓವರ್‌ವೊಂದರಲ್ಲಿ ಐದು ಸಿಕ್ಸರ್ ಸೇರಿದಂತೆ ಒಟ್ಟು 37 ರನ್ ಚಚ್ಚಿದ ಜಡೇಜ ದಾಖಲೆ ಬರೆದರು. (ಚಿತ್ರ ಕೃಪೆ: ಪಿಟಿಐ)
Published : 25 ಏಪ್ರಿಲ್ 2021, 14:44 IST
ಫಾಲೋ ಮಾಡಿ
Comments
ಚೆನ್ನೈಗೆ 69 ರನ್ ಅಂತರದ ಭರ್ಜರಿ ಗೆಲುವು
ಚೆನ್ನೈಗೆ 69 ರನ್ ಅಂತರದ ಭರ್ಜರಿ ಗೆಲುವು
ADVERTISEMENT
ಪಡಿಕ್ಕಲ್ 24 ರನ್ ಗಳಿಸಿ ಔಟ್
ಪಡಿಕ್ಕಲ್ 24 ರನ್ ಗಳಿಸಿ ಔಟ್
ನಾಯಕ ಧೋನಿ ಬ್ಯಾಟಿಂಗ್ ಝಲಕ್
ನಾಯಕ ಧೋನಿ ಬ್ಯಾಟಿಂಗ್ ಝಲಕ್
ಹರ್ಷಲ್ ಓವರ್‌ವೊಂದರಲ್ಲಿ ಐದು ಸಿಕ್ಸರ್ ಸಿಡಿಸಿದ ಜಡೇಜ
ಹರ್ಷಲ್ ಓವರ್‌ವೊಂದರಲ್ಲಿ ಐದು ಸಿಕ್ಸರ್ ಸಿಡಿಸಿದ ಜಡೇಜ
ಬೌಲಿಂಗ್‌ನಲ್ಲೂ ಮೂರು ವಿಕೆಟ್ ಪಡೆದ ಜಡ್ಡು
ಬೌಲಿಂಗ್‌ನಲ್ಲೂ ಮೂರು ವಿಕೆಟ್ ಪಡೆದ ಜಡ್ಡು
ಒಂದು ಅದ್ಭುತ ರನೌಟ್ ಕೂಡಾ ಅವರ ಖಾತೆಗೆ ಸೇರಿವೆ.
ಒಂದು ಅದ್ಭುತ ರನೌಟ್ ಕೂಡಾ ಅವರ ಖಾತೆಗೆ ಸೇರಿವೆ.
ಸತತ ನಾಲ್ಕು ಸಿಕ್ಸರ್ ಸಾಧನೆಯು ಸೇರಿತ್ತು.
ಸತತ ನಾಲ್ಕು ಸಿಕ್ಸರ್ ಸಾಧನೆಯು ಸೇರಿತ್ತು.
ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಮಿಂಚಿದ ಜಡೇಜ
ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ನಲ್ಲಿ ಮಿಂಚಿದ ಜಡೇಜ
ಆರ್‌ಸಿಬಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಸಿಎಸ್‌ಕೆ
ಆರ್‌ಸಿಬಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಸಿಎಸ್‌ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT