ವೈಶಾಖ ವಿಜಯಕುಮಾರ್ ಉತ್ತಮ ಬೌಲರ್. ಒಂದು ಪಂದ್ಯದಲ್ಲಿ ಅವರು ಇಂಪ್ಯಾಕ್ಟ್ ಸಬ್ ಆಗಿ ಉತ್ತಮವಾಗಿ ಆಡಿದ್ದಾರೆ. ಮುಂದೆಯೂ ಅವರಿಗೆ ಉತ್ತಮ ಭವಿಷ್ಯ ಇದೆ. –
ಬ್ರಾಡ್ ಹ್ಯಾಡಿನ್ ಸಹಾಯಕ ಕೋಚ್ ಪಂಜಾಬ್ ಕಿಂಗ್ಸ್
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್ ಸ್ನೇಹಿಯಾಗಿರುವುದು ನಮಗೆ ಗೊತ್ತು. ಆದರೆ ಪಿಚ್ ಮೊದಲಿನಂತೆ ಈಗ ಇಲ್ಲ. ಅದಕ್ಕೆ ಕಾರಣ ನನಗೆ ತಿಳಿದಿಲ್ಲ. ಪಂದ್ಯದ ಪ್ರತಿ ಹಂತದ ಅಗತ್ಯಕ್ಕೆ ತಕ್ಕಂತೆ ಯೋಜನೆ ರೂಪಿಸುತ್ತೇವೆ.