ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಾಸ್ತ್ರ ಲೈಸೆನ್ಸ್‌ಗಾಗಿ ಸಾಕ್ಷಿ ಸಿಂಗ್‌ ಅರ್ಜಿ

Last Updated 20 ಜೂನ್ 2018, 20:31 IST
ಅಕ್ಷರ ಗಾತ್ರ

ರಾಂಚಿ: ಸ್ವರಕ್ಷಣೆಗಾಗಿ ಪಿಸ್ತೂಲ್ ಅಥವಾ ರೈಫಲ್ ಖರೀದಿಸಲು ಪರವಾನಗಿ ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಮಹೇಂದ್ರಸಿಂಗ್ ದೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದಾರೆ.

‘ಸ್ವರಕ್ಷಣೆಗಾಗಿ ಪಿಸ್ತೂಲ್ ಅಥವಾ 0.32 ಬೋರ್ ರಿವಾಲ್ವರ್ ಖರೀದಿಗೆ ಅನುಮತಿ ನೀಡಲು ಸಾಕ್ಷಿ ಅವರು ಕೋರಿದ್ದಾರೆ’ ಎಂದು ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರುಎನ್‌ಡಿಟಿವಿ ಡಾಟ್‌ ಕಾಮ್‌ಗೆ ತಿಳಿಸಿದ್ದಾರೆ.

ಹೋದ ವರ್ಷದಿಂದ ದೋನಿ ಕುಟುಂಬವು ರಾಂಚಿ ಹೊರವಲಯದ ದಲಡಾಲಿಯಲ್ಲಿರುವ ತಮ್ಮ ಫಾರ್ಮ್‌ಹೌಸ್‌ ವಾಸಿಸುತ್ತಿದೆ. ಅದಕ್ಕೂ ಮುನ್ನ ಹರ್ಮು ಹೌಸಿಂಗ್ ಕಾಲೋನಿಯಲ್ಲಿ ವಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT