ಬುಧವಾರ, ಜೂಲೈ 8, 2020
27 °C

ಟೆಸ್ಟ್‌ ಕ್ರಿಕೆಟ್‌: ಜಿಂಬಾಬ್ವೆ ವಿರುದ್ಧ ಮ್ಯಾಥ್ಯೂಸ್‌ ದ್ವಿಶತಕ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಹರಾರೆ: ಏಂಜೆಲೊ ಮ್ಯಾಥ್ಯೂಸ್‌ ಅವರ ಚೊಚ್ಚಲ ದ್ವಿಶತಕದ (ಔಟಾಗದೇ 200) ನೆರವಿನಿಂದ ಶ್ರೀಲಂಕಾ ತಂಡ, ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಬುಧವಾರ ಮೇಲುಗೈ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: 358 ಮತ್ತು 17 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 30; ಶ್ರೀಲಂಕಾ: 176.2 ಓವರುಗಳಲ್ಲಿ 9 ವಿಕೆಟ್‌ಗೆ 515 ಡಿಕ್ಲೇರ್ಡ್‌ (ಏಂಜೆಲೊ ಮ್ಯಾಥ್ಯೂಸ್‌ ಔಟಾಗದೇ 200, ಧನಂಜಯ ಡಿಸಿಲ್ವ 63, ನಿರೋಷನ್‌ ಡಿಕ್ವೆಲ್ಲಾ 63; ನ್ಯಾವುಚಿ 69ಕ್ಕೆ3, ಸಿಕಂದರ್‌ ರೇಝಾ 62ಕ್ಕೆ3).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು