ನೆಚ್ಚಿನ ಬೈಕ್‍ಗಳಿಗಾಗಿ ಮ್ಯೂಸಿಯಂ ಕಟ್ಟಿಸಿದ ಎಂ.ಎಸ್‌.ದೋನಿ!

7

ನೆಚ್ಚಿನ ಬೈಕ್‍ಗಳಿಗಾಗಿ ಮ್ಯೂಸಿಯಂ ಕಟ್ಟಿಸಿದ ಎಂ.ಎಸ್‌.ದೋನಿ!

Published:
Updated:

ರಾಂಚಿ: ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಬೈಕ್‌ ಕ್ರೇಜ್‌ ಹೊಂದಿರುವ ಸಂಗತಿ ಎಲ್ಲರಿಗೂ ತಿಳಿದಿದ್ದೇ. ಈಚೆಗೆ, ತಮ್ಮ ಬಳಿ ಇರುವ ಬೈಕ್‌ಗಳಿಗಾಗಿ ಅವರು ಹೊಸ ಮ್ಯೂಸಿಯಂ ಅನ್ನು ಕಟ್ಟಿಸಿದ್ದಾರೆ ಎಂದು ದೋನಿ ಪತ್ನಿ ಸಾಕ್ಷಿ ಇನ್‌ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವೈರಲ್‌ ಆಗಿರುವ ಚಿತ್ರದಲ್ಲಿ ‘ಈ ಮನುಷ್ಯ ಅಟಿಕೆಗಳನ್ನು ಎಷ್ಟು ಪ್ರೀತಿಸುತ್ತಾನೆ!’ ಎಂದು ಬರೆಯಲಾಗಿದೆ.

ದೋನಿ ಅವರಿಗೆ ಬೈಕ್‌ಗಳ ಬಗ್ಗೆ ಇರುವ ಪ್ರೀತಿ ಎಲ್ಲರಿಗೂ ತಿಳಿದದ್ದೇ. ಅವರ ಸಂಗ್ರಹದಲ್ಲಿ ಹಲವು ದೇಶಿಯ ಮತ್ತು ವಿದೇಶಿ ಬೈಕ್‌ಗಳೂ ಇವೆ.

ದೋನಿ ಇದುವರೆಗೂ ಹಂಚಿಕೊಂಡಿರುವ ಪ್ರಮುಖ ಬೈಕ್‍ಗಳ ಫೋಟೊಗಳು

*

A post shared by M S Dhoni (@mahi7781) on

*

*

*

This norton is almost ready for me,thanks to my friend

A post shared by M S Dhoni (@mahi7781) on

*

A post shared by M S Dhoni (@mahi7781) on

*

Another pic from BFI

A post shared by M S Dhoni (@mahi7781) on

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !