ಕುಲದೀಪ್‌ ಸ್ಪಿನ್‌ ಮೋಡಿಗೆ ಕಿವೀಸ್‌ ತತ್ತರ: ಭಾರತಕ್ಕೆ 90 ರನ್‌ ಜಯ

7

ಕುಲದೀಪ್‌ ಸ್ಪಿನ್‌ ಮೋಡಿಗೆ ಕಿವೀಸ್‌ ತತ್ತರ: ಭಾರತಕ್ಕೆ 90 ರನ್‌ ಜಯ

Published:
Updated:

ಮೌಂಟ್‌ ಮೌಂಗಾನೆ, ನ್ಯೂಜಿಲೆಂಡ್‌: ಇಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಭಾರತ 90 ರನ್‌ ಅಂತರದಿಂದ ಗೆಲುವು ಸಾಧಿಸಿದೆ. 

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 324 ರನ್‌ ಗಳಿಸಿತು. 

ಈ ಗುರಿ ಬೆನ್ನತ್ತಿದ ನ್ಯೂಜಿಲೆಂಡ್, ಕುಲದೀಪ್‌ ಯಾದವ್‌ ಅವರ ಸ್ಪಿನ್‌ ಬಲೆಗೆ ಸಿಲುಕಿ 40.2 ಓವರ್‌ಗಳಲ್ಲಿ 234 ರನ್‌ ಗಳಿಸಿ ಆಲೌಟ್‌ ಆಗಿದೆ. 

ಭಾರತದ ಪರ: ಕುಲದೀಪ್‌ ಯಾದವ್‌ 4, ಜಾಹಲ್‌ 2, ಭುವನೇಶ್ವರ್‌ ಕುಮಾರ್‌ 2, ಮೊಹಮ್ಮದ್‌ ಶಮಿ 1, ಕೇದಾರ್‌ ಜಾಧವ್‌ 1 ವಿಕೆಟ್‌ ಪಡೆದಿದ್ದಾರೆ. 

ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2–0ರಲ್ಲಿ ಮುನ್ನಡೆ ಸಾಧಿಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 2

  Sad
 • 0

  Frustrated
 • 4

  Angry

Comments:

0 comments

Write the first review for this !