ವೆಸ್ಟರ್ನ್‌ ಸ್ಟಾರ್ಮ್‌ ಪರ ಮಂದಾನ

ಬುಧವಾರ, ಜೂಲೈ 17, 2019
28 °C

ವೆಸ್ಟರ್ನ್‌ ಸ್ಟಾರ್ಮ್‌ ಪರ ಮಂದಾನ

Published:
Updated:

ಮುಂಬೈ: ಭಾರತದ ಸ್ಮೃತಿ ಮಂದಾನ, ಇಂಗ್ಲೆಂಡ್‌ನಲ್ಲಿ ನಡೆಯುವ ಕಿಯಾ ಸೂಪರ್‌ ಲೀಗ್‌ (ಕೆಎಸ್‌ಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ವೆಸ್ಟರ್ನ್‌ ಸ್ಟಾರ್ಮ್‌ ತಂಡದ ಪರ ಆಡಲಿದ್ದಾರೆ.

ಈ ವಿಷಯವನ್ನು ಫ್ರಾಂಚೈಸ್‌, ತನ್ನ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !