ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Western Storm

ADVERTISEMENT

ವೆಸ್ಟರ್ನ್‌ ಸ್ಟಾರ್ಮ್‌ ಪರ ಮಂದಾನ

ಭಾರತದ ಸ್ಮೃತಿ ಮಂದಾನ, ಇಂಗ್ಲೆಂಡ್‌ನಲ್ಲಿ ನಡೆಯುವ ಕಿಯಾ ಸೂಪರ್‌ ಲೀಗ್‌ (ಕೆಎಸ್‌ಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ವೆಸ್ಟರ್ನ್‌ ಸ್ಟಾರ್ಮ್‌ ತಂಡದ ಪರ ಆಡಲಿದ್ದಾರೆ. ಈ ವಿಷಯವನ್ನು ಫ್ರಾಂಚೈಸ್‌, ತನ್ನ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ.
Last Updated 2 ಜುಲೈ 2019, 19:26 IST
ವೆಸ್ಟರ್ನ್‌ ಸ್ಟಾರ್ಮ್‌ ಪರ ಮಂದಾನ

ಕೆಐಎ ಸೂಪರ್ ಲೀಗ್‌‍ನಲ್ಲಿ ಶತಕ ಬಾರಿಸಿ ಮಿಂಚಿದ ಸ್ಮೃತಿ ಮಂದಾನ

ಇಂಗ್ಲೆಂಡ್‍ನ ಟೌನ್ಟನ್‍ನಲ್ಲಿ ನಡೆಯುತ್ತಿರುವ ಕೆಐಎ ಸೂಪರ್ ಲೀಗ್ (ಕೆಎಸ್‍ಎಲ್) ಟಿ20 ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ 61 ಎಸೆತದಲ್ಲಿ 102 ರನ್ ಗಳಿಸಿದ್ದಾರೆ.ಸ್ಮೃತಿ ಅವರ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ವೆಸ್ಟರ್ನ್ ಸ್ಟೋಮ್ ತಂಡ ಲಂಕಾಷೈರ್ ಥಂಡರ್ ತಂಡವನ್ನು ಏಳು ವಿಕೆಟ್‍ನಿಂದ ಪರಾಭವಗೊಳಿಸಿದೆ.
Last Updated 4 ಆಗಸ್ಟ್ 2018, 4:56 IST
ಕೆಐಎ ಸೂಪರ್ ಲೀಗ್‌‍ನಲ್ಲಿ ಶತಕ ಬಾರಿಸಿ ಮಿಂಚಿದ ಸ್ಮೃತಿ ಮಂದಾನ
ADVERTISEMENT
ADVERTISEMENT
ADVERTISEMENT
ADVERTISEMENT