ಸೋಮವಾರ, ಸೆಪ್ಟೆಂಬರ್ 23, 2019
24 °C

ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌: ಟಾಮ್‌ ಲಥಾಮ್‌ ಶತಕ

Published:
Updated:

ಕೊಲಂಬೊ: ಟಾಮ್‌ ಲಥಾಮ್‌ (ಬ್ಯಾಟಿಂಗ್‌ 111; 184ಎ, 10ಬೌಂ) ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮುನ್ನಡೆಯತ್ತ ಕೊಂಡೊಯ್ದಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ; ಮೊದಲ ಇನಿಂಗ್ಸ್‌: 90.2 ಓವರ್‌ಗಳಲ್ಲಿ 244 (ಧನಂಜಯ ಡಿಸಿಲ್ವಾ 109; ಟ್ರೆಂಟ್‌ ಬೌಲ್ಟ್‌ 75ಕ್ಕೆ3, ಟಿಮ್‌ ಸೌಥಿ 63ಕ್ಕೆ4). ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌; 62 ಓವರ್‌ಗಳಲ್ಲಿ 4 ವಿಕೆಟ್‌ಗೆ 196 (ಟಾಮ್‌ ಲಥಾಮ್‌ ಬ್ಯಾಟಿಂಗ್‌ 111, ಕೇನ್‌ ವಿಲಿಯಮ್ಸನ್‌ 20; ದಿಲ್ರುವಾನ ಪೆರೇರಾ 76ಕ್ಕೆ2, ಲಾಹಿರು ಕುಮಾರ 44ಕ್ಕೆ1).

Post Comments (+)