ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tom Latham

ADVERTISEMENT

IND vs NZ ODI: ಕೇನ್–ಲಥಾಮ್ ಅಮೋಘ ಬ್ಯಾಟಿಂಗ್, ಬೃಹತ್ ಮೊತ್ತ ಗಳಿಸಿಯೂ ಸೋತ ಭಾರತ

ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ತಂಡ 7 ವಿಕೆಟ್‌ ಅಂತರದ ಜಯ ಸಾಧಿಸಿದೆ.
Last Updated 25 ನವೆಂಬರ್ 2022, 16:34 IST
IND vs NZ ODI: ಕೇನ್–ಲಥಾಮ್ ಅಮೋಘ ಬ್ಯಾಟಿಂಗ್, ಬೃಹತ್ ಮೊತ್ತ ಗಳಿಸಿಯೂ ಸೋತ ಭಾರತ

IND vs NZ 1st Test: ಅಯ್ಯರ್ ಪದಾರ್ಪಣೆಗೆ ಶತಕದ ’ಶ್ರೇಯ‘

ಗ್ರೀನ್‌ ಪಾರ್ಕ್‌ನಲ್ಲಿ ಭಾರತದ ಬೌಲರ್‌ಗಳಿಗೆ ಯಂಗ್–ಟಾಮ್ ದಿಟ್ಟ ಉತ್ತರ
Last Updated 26 ನವೆಂಬರ್ 2021, 15:37 IST
IND vs NZ 1st Test: ಅಯ್ಯರ್ ಪದಾರ್ಪಣೆಗೆ ಶತಕದ ’ಶ್ರೇಯ‘

ಟೆಸ್ಟ್‌ ಕ್ರಿಕೆಟ್‌: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ ಜಯಭೇರಿ

ವೇಗಿಗಳಾದ ಟ್ರೆಂಟ್‌ ಬೌಲ್ಟ್‌ (17ಕ್ಕೆ2) ಮತ್ತು ಟಿಮ್‌ ಸೌಥಿ (15ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ನ್ಯೂಜಿಲೆಂಡ್‌ ತಂಡ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 65ರನ್‌ಗಳಿಂದ ಜಯಭೇರಿ ಮೊಳಗಿಸಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ 1–1 ಸಮಬಲ ಸಾಧಿಸಿತು.
Last Updated 26 ಆಗಸ್ಟ್ 2019, 20:00 IST
ಟೆಸ್ಟ್‌ ಕ್ರಿಕೆಟ್‌: ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ ಜಯಭೇರಿ

ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌: ಟಾಮ್‌ ಲಥಾಮ್‌ ಶತಕ

ಟಾಮ್‌ ಲಥಾಮ್‌ (ಬ್ಯಾಟಿಂಗ್‌ 111; 184ಎ, 10ಬೌಂ) ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮುನ್ನಡೆಯತ್ತ ಕೊಂಡೊಯ್ದಿದ್ದಾರೆ.
Last Updated 24 ಆಗಸ್ಟ್ 2019, 20:00 IST
fallback

ಲಥಾಮ್‌ಗೆ ತಂದೆಗಿಂತ ದೊಡ್ಡ ಸಾಧನೆಯ ಗುರಿ

ರಾಡ್‌ ಲಥಾಮ್‌ ಅವರು 1992ರ ಆವೃತ್ತಿಯ ವಿಶ್ವಕಪ್‌ ಸೆಮಿಫೈನಲ್‌ ತಲುಪಿದ ನ್ಯೂಜಿಲೆಂಡ್‌ ತಂಡದಲ್ಲಿದ್ದರು.
Last Updated 4 ಜುಲೈ 2019, 20:22 IST
ಲಥಾಮ್‌ಗೆ ತಂದೆಗಿಂತ ದೊಡ್ಡ ಸಾಧನೆಯ ಗುರಿ
ADVERTISEMENT
ADVERTISEMENT
ADVERTISEMENT
ADVERTISEMENT