ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಖರ್‌ ಧವನ್‌

Last Updated 30 ಮೇ 2019, 13:02 IST
ಅಕ್ಷರ ಗಾತ್ರ

ಶಿಖರ್‌ ಧವನ್‌

-05‌‌/12/1958 ರಲ್ಲಿ ನವದೆಹಲಿಯಲ್ಲಿ ಜನನ

-ಎಡಗೈ ಬ್ಯಾಟ್ಸ್‌ಮನ್‌

-2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ರಂಗಕ್ಕೆ ಪದಾರ್ಪಣೆ

ವೃತ್ತಿ ಜೀವನದ ಸಾಧನೆಗಳು

1.2004ರಲ್ಲಿ ಬಾಂಗ್ಲಾ ದೇಶದಲ್ಲಿ ನಡೆದಿದ್ದ ಕಿರಿಯರ ವಿಶ್ವಕಪ್‌ ಸರಣಿಯಲ್ಲಿ505ರನ್‌ ಗಳಿಸಿದ್ದ ಶಿಖರ್‌ ಧವನ್‌, ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿಅಗ್ರ ಸ್ಥಾನದಲ್ಲಿದ್ದರು.

2. 2010ರಲ್ಲಿ ವಿಶಾಖಪಟ್ಟಣಂನಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಧವನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ರಂಗಕ್ಕೆ ಪದಾರ್ಪಣೆ ಮಾಡಿದ್ದರು.

3. 2013ರಲ್ಲಿ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಕೇವಲ 85 ಬಾಲ್‌ಗಲ್ಲೇಶಿಖರ್‌ ಧವನ್‌ ಅವರು ಶತಕ ಸಿಡಿಸಿ ಗಮನ ಸೆಳೆದಿದ್ದರು.ಇದೇ ಪಂದ್ಯದಲ್ಲಿ ಅವರು 174 ಬಾಲ್‌ಗಳಿಗೆ 187ರನ್‌ ಗಳಿಸಿದ್ದರು. ಈ ಮೂಲಕ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು.

4. 2013ರ ಚಾಂಪಿಯನ್ಸ್‌ ಟ್ರೋಫಿಯ ಕೂಟದಲ್ಲಿ 363 ರನ್‌ ಗಳಿಸಿ ಬ್ಯಾಟಿಂಗ್‌ ಚಾರ್ಟ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದ ಧವನ್‌ ಈ ಸಾಧನೆಗಾಗಿ ಸರಣಿ ಪುರುಷೋತ್ತಮರೆನಿಸಿಕೊಂಡಿದ್ದರು.

5. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಧವನ್‌ ಅವರು ಎರಡು ಬಾರಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಅಂಕಿ ಅಂಶಗಳಲ್ಲಿ ಮಾಹಿತಿ

ಬ್ಯಾಟಿಂಗ್‌/ ಫೀಲ್ಡಿಂಗ್‌ ವಿವರ

ಒಟ್ಟು ಪಂದ್ಯಗಳು–128

ಇನ್ನಿಂಗ್ಸ್‌–127

ನಾಟ್‌ ಔಟ್‌–7

ರನ್‌ಗಳು–5355

ಬೆಸ್ಟ್‌–143

ಸರಾಸರಿ–44.62

ಎದುರಿಸಿದ ಬಾಲ್‌ಗಳು–5709

ಸ್ಟ್ರೈಕ್‌ ರೇಟ್‌–93.79

ಶತಕಗಳು–16

ಅರ್ಧಶತಕಗಳು–27

ಬೌಂಡರಿಗಳು–666

ಸಿಕ್ಸರ್‌ಗಳು–67

ಕ್ಯಾಚ್‌ಗಳು–60

ಸ್ಟಂಪ್‌ಗಳು –0

ಮಾಹಿತಿ: ಐಸಿಸಿ ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT