ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೀಂ ಇಂಡಿಯಾ

ADVERTISEMENT

ಕ್ರೀಡಾ ಪಯಣದ ಬಗ್ಗೆ ವಿರಾಟ್ ಪತ್ರ: ಜಾಲತಾಣಗಳಲ್ಲಿ ಕೊಹ್ಲಿ ಜನ್ಮದಿನದ್ದೇ ಹವಾ

ಹುಟ್ಟುಹಬ್ಬದ ಶುಭಾಶಯ
Last Updated 5 ನವೆಂಬರ್ 2019, 17:34 IST
ಕ್ರೀಡಾ ಪಯಣದ ಬಗ್ಗೆ ವಿರಾಟ್ ಪತ್ರ: ಜಾಲತಾಣಗಳಲ್ಲಿ ಕೊಹ್ಲಿ ಜನ್ಮದಿನದ್ದೇ ಹವಾ

31ನೇ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಮಂಗಳವಾರ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Last Updated 5 ನವೆಂಬರ್ 2019, 6:54 IST
31ನೇ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ

ಟೀಂ ಇಂಡಿಯಾ ಸದಸ್ಯರ ಫೋಟೊ ಟ್ವೀಟಿಸಿದ ವಿರಾಟ್ ಕೊಹ್ಲಿ, ರೋಹಿತ್ ಎಲ್ಲಿ? 

SQUAD ಎಂಬ ಶೀರ್ಷಿಕೆ ನೀಡಿ ಟ್ವೀಟಿಸಿದ ಈ ಗ್ರೂಪ್ ಫೋಟೊದಲ್ಲಿ ರೋಹಿತ್ ಶರ್ಮಾ ಇಲ್ಲದೇ ಇರುವುದರ ಬಗ್ಗೆ ಪ್ರಶ್ನಿಸಿದ ನೆಟ್ಟಿಗರು, ರೋಹಿತ್ ಮತ್ತು ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated 2 ಆಗಸ್ಟ್ 2019, 7:35 IST
ಟೀಂ ಇಂಡಿಯಾ ಸದಸ್ಯರ ಫೋಟೊ ಟ್ವೀಟಿಸಿದ ವಿರಾಟ್ ಕೊಹ್ಲಿ, ರೋಹಿತ್ ಎಲ್ಲಿ? 

ಟೀಂ ಇಂಡಿಯಾ ವ್ಯವಸ್ಥಾಪಕ ತಂಡದ ವಿರುದ್ಧ ಯುವರಾಜ್ ಸಿಂಗ್ ಗರಂ

ರಾಯುಡು ಬಗ್ಗೆ ವ್ಯವಸ್ಥಾಪಕ ತಂಡ ನಡೆದುಕೊಂಡ ರೀತಿ ನನಗೆ ಬೇಸರ ತಂದಿದೆ. ಅವರು ವಿಶ್ವಕಪ್ ತಂಡದಲ್ಲಿರಬೇಕಿತ್ತು. ನ್ಯೂಜಿಲೆಂಡ್ ತಂಡದ ವಿರುದ್ಧ ಅವರು ಚೆನ್ನಾಗಿ ಆಡಿದ್ದರೂ ಮೂರು ನಾಲ್ಕು ಇನ್ನಿಂಗ್ಸ್‌ನಲ್ಲಿ ಅವರು ಕಳಪೆ...
Last Updated 14 ಜುಲೈ 2019, 10:55 IST
ಟೀಂ ಇಂಡಿಯಾ ವ್ಯವಸ್ಥಾಪಕ ತಂಡದ ವಿರುದ್ಧ ಯುವರಾಜ್ ಸಿಂಗ್ ಗರಂ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಿತ್ತಳೆ ಬಣ್ಣದ ಜೆರ್ಸಿ ಧರಿಸಲಿದೆ ಟೀಂ ಇಂಡಿಯಾ

ಜೂನ್ 30ರಂದು ಇಂಗ್ಲೆಂಡ್ ತಂಡದವಿರುದ್ಧ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಕಿತ್ತಳೆ ಬಣ್ಣದ ಜೆರ್ಸಿ ಧರಿಸಿ ಆಡಲಿದೆ.
Last Updated 26 ಜೂನ್ 2019, 16:31 IST
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಿತ್ತಳೆ ಬಣ್ಣದ ಜೆರ್ಸಿ ಧರಿಸಲಿದೆ ಟೀಂ ಇಂಡಿಯಾ

ಕೇದಾರ್ ಜಾಧವ್

ಪರಿಣಾಮಕಾರಿ ಬೌಲಿಂಗ್ ಮೂಲಕ ಪ್ರಮುಖ ವಿಕೆಟ್‌ಗಳನ್ನು ಉರುಳಿಸಬಲ್ಲ ಸಾಮರ್ಥ್ಯ
Last Updated 6 ಜೂನ್ 2019, 13:14 IST
ಕೇದಾರ್ ಜಾಧವ್

ಮೊಹಮ್ಮದ್ ಶಮಿ

ಉತ್ತಮ ಆರಂಭಿಕ ಬೌಲರ್.ಹೊಸಚೆಂಡಿನಲ್ಲಿ ಸ್ವಿಂಗ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಾರೆ.
Last Updated 6 ಜೂನ್ 2019, 13:05 IST
ಮೊಹಮ್ಮದ್ ಶಮಿ
ADVERTISEMENT

ಕುಲದೀಪ್ ಯಾದವ್

ಚೈನಾಮೆನ್ ಶೈಲಿಯ ಬೌಲರ್.
Last Updated 6 ಜೂನ್ 2019, 13:00 IST
ಕುಲದೀಪ್ ಯಾದವ್

ಹಾರ್ದಿಕ್ ಪಾಂಡ್ಯ

ಪಿಚ್‌ ಮರ್ಮ ಅರಿತು ಸ್ವಿಂಗ್ ಮತ್ತು ಕಟರ್‌ಗಳನ್ನು ಪ್ರಯೋಗಿಸಬಲ್ಲ ಮಧ್ಯಮವೇಗಿ.
Last Updated 6 ಜೂನ್ 2019, 12:55 IST
ಹಾರ್ದಿಕ್ ಪಾಂಡ್ಯ

ಭುವನೇಶ್ವರ್ ಕುಮಾರ್

ಪಿಚ್‌ನ ಸತ್ವ ಮತ್ತು ಗಾಳಿಯ ಚಲನೆಗೆ ತಕ್ಕಂತೆ ಸ್ವಿಂಗ್ ಪ್ರಯೋಗಿಸಬಲ್ಲ ಬಲಗೈ ಮಧ್ಯಮವೇಗಿ.
Last Updated 6 ಜೂನ್ 2019, 12:42 IST
ಭುವನೇಶ್ವರ್ ಕುಮಾರ್
ADVERTISEMENT
ADVERTISEMENT
ADVERTISEMENT