ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹಮ್ಮದ್ ಶಮಿ

Last Updated 6 ಜೂನ್ 2019, 13:05 IST
ಅಕ್ಷರ ಗಾತ್ರ

ಮೊಹಮ್ಮದ್ ಶಮಿ

ವಯಸ್ಸು: 28

ಬಲಗೈ ಮಧ್ಯಮವೇಗದ ಬೌಲರ್

ಬಲಗೈ ಬ್ಯಾಟ್ಸ್‌ಮನ್

ಸಾಧನೆ

ಪಂದ್ಯ: 61

ರನ್: 2842

ವಿಕೆಟ್: 110

ಶ್ರೇಷ್ಠ: 35ಕ್ಕೆ4

ಗಳಿಸಿದ ರನ್: 120

ಸಾಮರ್ಥ್ಯ: ಉತ್ತಮ ಆರಂಭಿಕ ಬೌಲರ್.ಹೊಸಚೆಂಡಿನಲ್ಲಿ ಸ್ವಿಂಗ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸುತ್ತಾರೆ.

ಲೋಪ: ಮಧ್ಯದ ಮತ್ತು ಕೊನೆಯ ಹಂತದ ಓವರ್‌ಗಳಲ್ಲಿ ಕೆಲವೊಮ್ಮೆ ಲೈನ್ ಮತ್ತು ಲೆಂಗ್ತ್‌ ಲಯ ತಪ್ಪುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT