ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mohammed Shami

ADVERTISEMENT

IPL2024: ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಶಮಿ ಬದಲಿಗೆ ಸಂದೀಪ್ ವಾರಿಯರ್ ಕಣಕ್ಕೆ

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.
Last Updated 20 ಮಾರ್ಚ್ 2024, 16:29 IST
IPL2024: ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಶಮಿ ಬದಲಿಗೆ ಸಂದೀಪ್ ವಾರಿಯರ್ ಕಣಕ್ಕೆ

ಶಮಿಗೆ ಶಸ್ತ್ರಚಿಕಿತ್ಸೆ: ಐಪಿಎಲ್‌ಗೆ ಅಲಭ್ಯ

ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಎಡಗಾಲಿನ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮುಂದಿನ ತಿಂಗಳು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ಅಲಭ್ಯರಾಗಿದ್ದಾರೆ.
Last Updated 27 ಫೆಬ್ರುವರಿ 2024, 16:29 IST
ಶಮಿಗೆ ಶಸ್ತ್ರಚಿಕಿತ್ಸೆ: ಐಪಿಎಲ್‌ಗೆ ಅಲಭ್ಯ

ICC ವರ್ಷದ ODI ತಂಡಕ್ಕೆ ರೋಹಿತ್ ನಾಯಕ: ಕೊಹ್ಲಿ -ಶಮಿ ಸೇರಿ ಭಾರತದ ಐವರಿಗೆ ಸ್ಥಾನ

ಐಸಿಸಿ ವರ್ಷದ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ಮಂಗಳವಾರ ಆಯ್ಕೆಯಾಗಿದ್ದಾರೆ. ಅವರ ಜೊತೆ ಅನುಭವಿ ಬ್ಯಾಟರ್‌ ವಿರಾಟ್ ಕೊಹ್ಲಿ, ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಸೇರಿದಂತೆ ಇತರ ಐವರು ಭಾರತೀಯರು ಸ್ಥಾನ ಪಡೆದಿದ್ದಾರೆ.
Last Updated 23 ಜನವರಿ 2024, 13:58 IST
ICC ವರ್ಷದ ODI ತಂಡಕ್ಕೆ ರೋಹಿತ್ ನಾಯಕ: ಕೊಹ್ಲಿ -ಶಮಿ ಸೇರಿ ಭಾರತದ ಐವರಿಗೆ ಸ್ಥಾನ

PHOTOS:ಮೊಹಮ್ಮದ್ ಶಮಿ ಸೇರಿದಂತೆ 26 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ

PHOTOS: ಮೊಹಮ್ಮದ್ ಶಮಿ ಸೇರಿದಂತೆ 26 ಅಥ್ಲೀಟ್‌ಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ
Last Updated 9 ಜನವರಿ 2024, 15:23 IST
PHOTOS:ಮೊಹಮ್ಮದ್ ಶಮಿ ಸೇರಿದಂತೆ 26 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಪ್ರದಾನ
err

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ಪ್ಯಾರಾ ಅಥ್ಲೀಟ್ ಶೀತಲ್, ಪ್ರಾಚಿಗೆ ಅರ್ಜುನ

ಅಂತರರಾಷ್ಟ್ಟೀಯ ಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳಿಗೆ ಮಂಗಳವಾರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
Last Updated 9 ಜನವರಿ 2024, 14:35 IST
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ಪ್ಯಾರಾ ಅಥ್ಲೀಟ್ ಶೀತಲ್, ಪ್ರಾಚಿಗೆ ಅರ್ಜುನ

Arjuna Award: ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ ಪ್ರದಾನ

ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರು ಇಂದು (ಮಂಗಳವಾರ) ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.
Last Updated 9 ಜನವರಿ 2024, 12:59 IST
Arjuna Award: ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಅರ್ಜುನ ಪ್ರಶಸ್ತಿ ಪ್ರದಾನ

CWC 2023: ರನ್ ಗಳಿಕೆಯಲ್ಲಿ ವಿರಾಟ್ ಟಾಪ್, ಶಮಿಗೆ ಅತಿ ಹೆಚ್ಚು ವಿಕೆಟ್

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿರುವ ಟೀಮ್ ಇಂಡಿಯಾದ ಪ್ರಶಸ್ತಿ ಕನಸು ಭಗ್ನಗೊಂಡಿದೆ.
Last Updated 19 ನವೆಂಬರ್ 2023, 16:32 IST
CWC 2023: ರನ್ ಗಳಿಕೆಯಲ್ಲಿ ವಿರಾಟ್ ಟಾಪ್, ಶಮಿಗೆ ಅತಿ ಹೆಚ್ಚು ವಿಕೆಟ್
ADVERTISEMENT

ಮೊಹಮ್ಮದ್ ಶಮಿ: ದುಃಖ, ದುಮ್ಮಾನಗಳ ಬೆಂಕಿಯಲ್ಲಿ ಅರಳಿದ ಚಿನ್ನ

ಮೊಹಮ್ಮದ್ ಶಮಿ ವೃತ್ತಿಜೀವನದ 100ನೇ ಏಕದಿನ ಪಂದ್ಯಕ್ಕೆ ಶ್ರೇಷ್ಠ ಪಟ್ಟ
Last Updated 16 ನವೆಂಬರ್ 2023, 20:51 IST
ಮೊಹಮ್ಮದ್ ಶಮಿ: ದುಃಖ, ದುಮ್ಮಾನಗಳ ಬೆಂಕಿಯಲ್ಲಿ ಅರಳಿದ ಚಿನ್ನ

CWC 2023: ಮೊಹಮ್ಮದ್ ಶಮಿ ದಾಖಲೆ - ಏಕದಿನ ವಿಶ್ವಕಪ್‌ನಲ್ಲಿ ವೇಗದ 50 ವಿಕೆಟ್

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೇಗದ 50 ವಿಕೆಟ್ ಗಳಿಸಿದ ದಾಖಲೆಗೆ ಭಾರತದ ವೇಗಿ ಮೊಹಮ್ಮದ್ ಶಮಿ ಭಾಜನರಾಗಿದ್ದಾರೆ.
Last Updated 15 ನವೆಂಬರ್ 2023, 16:11 IST
CWC 2023: ಮೊಹಮ್ಮದ್ ಶಮಿ ದಾಖಲೆ - ಏಕದಿನ ವಿಶ್ವಕಪ್‌ನಲ್ಲಿ ವೇಗದ 50 ವಿಕೆಟ್

PHOTOS | ಶಮಿ, ಸಿರಾಜ್, ಬೂಮ್ರಾ ಮಿಂಚು; ಟೀಮ್ ಇಂಡಿಯಾ ವಿಜಯೋತ್ಸವ

PHOTOS | ಶಮಿ, ಸಿರಾಜ್, ಬೂಮ್ರಾ ಮಿಂಚು; ಟೀಮ್ ಇಂಡಿಯಾ ವಿಜಯೋತ್ಸವ
Last Updated 2 ನವೆಂಬರ್ 2023, 16:15 IST
PHOTOS | ಶಮಿ, ಸಿರಾಜ್, ಬೂಮ್ರಾ ಮಿಂಚು; ಟೀಮ್ ಇಂಡಿಯಾ ವಿಜಯೋತ್ಸವ
err
ADVERTISEMENT
ADVERTISEMENT
ADVERTISEMENT