ಮಂಗಳವಾರ, 11 ನವೆಂಬರ್ 2025
×
ADVERTISEMENT
ADVERTISEMENT

ಭಾರತ ತಂಡಕ್ಕೆ ಮೊಹಮ್ಮದ್ ಶಮಿ ಪುನರಾಗಮನ ಸಾಧ್ಯತೆ ಕ್ಷೀಣ

ಇಂಗ್ಲೆಂಡ್‌ನಲ್ಲಿ ಆಡಲು ನಿರಾಕರಿಸಿದ್ದ ಬೌಲರ್‌?
Published : 11 ನವೆಂಬರ್ 2025, 1:13 IST
Last Updated : 11 ನವೆಂಬರ್ 2025, 1:13 IST
ಫಾಲೋ ಮಾಡಿ
Comments
ಶಮಿಗೆ ಗಂಗೂಲಿ ಬೆಂಬಲ
ಶಮಿ ಅವರು ಕೌಶಲದ ಬೌಲರ್‌. ಅವರನ್ನು ಭಾರತದ ಮೂರೂ ಮಾದರಿಯ ತಂಡದಲ್ಲಿ ಆಡಲು ಅರ್ಹರು. ಅವರು ಫಿಟ್‌ ಆಗಿದ್ದು, ಅಮೋಘವಾಗಿ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT