ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WI vs ENG 1st ODI: ಇಂಗ್ಲೆಂಡ್ ವಿರುದ್ಧ ವೆಸ್ಟ್‌ಇಂಡೀಸ್‌ಗೆ 4 ವಿಕೆಟ್ ಜಯ

Published 4 ಡಿಸೆಂಬರ್ 2023, 7:31 IST
Last Updated 4 ಡಿಸೆಂಬರ್ 2023, 7:31 IST
ಅಕ್ಷರ ಗಾತ್ರ

ನಾರ್ತ್ ಸೌಂಡ್: ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 4 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು 325 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 71, ಜ್ಯಾಕ್ ಕ್ರಾವ್ಲೆ 48, ಫಿಲ್ ಸಾಲ್ಟ್ 45 ರನ್ ಗಳಿಸಿ ತಂಡಕ್ಕೆ ನೆರವಾದರು.

ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್ ತಂಡ 48.5 ಓವರ್‌ಗಳಲ್ಲಿ 6 ವಿಕೆಟ್‌ ಕಳದುಕೊಂಡು 326 ರನ್‌ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಶಾಯ್ ಹೋಪ್ 109, ಅಲಿಕ್ ಅಥನಾಜೆ 66, ರೊಮಾರಿಯೊ ಸ್ಟೆಫರ್ಡ್ 48 ರನ್ ಗಳಿಸಿ ಗೆಲುವಿನ ರೂವಾರಿಯಾದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: 325 ರನ್

* ಹ್ಯಾರಿ ಬ್ರೂಕ್ 71

* ಜ್ಯಾಕ್ ಕ್ರಾವ್ಲೆ 48

* ಫಿಲ್ ಸಾಲ್ಟ್ 45 ರನ್

ಬೌಲಿಂಗ್:

ರೊಮಾನಿಯೊ ಶೆಫರ್ಡ್: 77/2

ಗುಡಕೇಶ್ ಮೋತಿ: 49/2

ವೆಸ್ಟ್‌ ಇಂಡೀಸ್: 48.5 ಓವರ್‌ಗಳಲ್ಲಿ 326/6

* ಶಾಯ್ ಹೋಪ್ 109 ರನ್

* ಅಲಿಕ್ ಅಥನಾಜೆ 66 ರನ್

* ರೊಮಾರಿಯೊ ಸ್ಟೆಫರ್ಡ್ 48 ರನ್

ಬೌಲಿಂಗ್:

ಗೂಸ್ ಅಟ್ಕಿನ್ಸನ್ : 62/2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT