ಬೆಂಗಳೂರು: ಸಪ್ತಗಿರಿ (80 ರನ್; 50ಕ್ಕೆ3) ಆಲ್‌ರೌಂಡ್ ಆಟದ ಬಲದಿಂದ ಜೈದರ್ ಕ್ರಿಕೆಟರ್ಸ್ ತಂಡವು ಶುಕ್ರವಾರ ಆರಂಭವಾದ ವೈ.ಎಸ್. ರಾಮಸ್ವಾಮಿ ಸ್ಮಾರಕ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೆಸಿಸಿ 67 ರನ್‌ಗಳಿಂದ ಯೂತ್ ಕ್ರಿಕೆಟ್ ಕ್ಲಬ್ ವಿರುದ್ಧ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಜೈದರ್ ಕ್ರಿಕೆಟರ್ಸ್: 49.5 ಓವರ್‌ಗಳಲ್ಲಿ 299 (ಸಪ್ತಗಿರಿ 80, ರಮೇಶ್ 82ಕ್ಕೆ5, ತನ್ಮಯ್ ರಾವುತ್ 55ಕ್ಕೆ2, ಟಿ.ಎಂ. ತರುಣ್ 56ಕ್ಕೆ3, ಪರ್ವೇಜ್ ಅಜರ್ 55ಕ್ಕೆ2) ಯೂತ್ ಕ್ರಿಕೆಟ್ ಕ್ಲಬ್: 48.2 ಓವರ್‌ಗಳಲ್ಲಿ 232 (ತನ್ಮಯ್ ರಾವುತ್ 49, ಆರ್.ವಿ. ರೋಹಿತ್ 28, ಮೋಹಿತ್ 53, ಮಯಂಕ್ 33, ಸಪ್ತಗಿರಿ 50ಕ್ಕೆ3, ನವನೀತ್ 26ಕ್ಕೆ2).ಫಲಿತಾಂಶ: ಜೈದರ್ ಕ್ರಿಕೆಟರ್ಸ್‌ಗೆ 67 ರನ್‌ಗಳ ಜಯ.

ರಾಜಾಜಿನಗರ ಕೋಲ್ಟ್ಸ್ ಕ್ರಿಕೆಟ್ ಸಂಸ್ಥೆ: 50 ಓವರ್‌ಗಳಲ್ಲಿ 9ಕ್ಕೆ308 (ರಾಮ್ ನಕ್ಷತ್ರ ಚೌಹಾಣ್ 100, ರಾಜಶೇಖರ್ 64, ದಿಲೀಪ್ 28, ರೋಹನ್ ರವಿ 36ಕ್ಕೆ2, ವಿನೀತ್ 60ಕ್ಕೆ2, ಎಚ್.ಎಸ್. ರಾಹುಲ್ 68ಕ್ಕೆ3), ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು: 19 ಓವರ್‌ಗಳಲ್ಲಿ60 (ರಾಜೀವ್ ಭಾಸ್ಕರ್ 25ಕ್ಕೆ5, ಕುಶಾಲ್ 8ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.