ಪ್ಯಾರಿಸ್:ಮಹಿಳಾ ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ 50 ದಿನಗಳು ಉಳಿದಿದ್ದು, ಎಲ್ಲ ಪಂದ್ಯಗಳ ಶೇ.50ರಷ್ಟು ಟಿಕೆಟ್ಗಳು ಮಾರಾಟವಾಗಿವೆ ಎಂದು ಫಿಫಾ ಗುರುವಾರ ತಿಳಿಸಿದೆ.

ಇದುವರೆಗೂ 7.2 ಲಕ್ಷ ಟಿಕೆಟ್ಗಳನ್ನು ಫುಟ್ಬಾಲ್ ಪ್ರಿಯರು ಖರೀದಿಸಿದ್ದಾರೆ. ಪಾರ್ಕ್ ಡೆಸ್ ಪ್ರಿನ್ಸೆಸ್ ಕ್ರೀಡಾಂಗಣದಲ್ಲಿ ಜೂನ್ 7ರಂದು ನಡೆಯುವ ಫ್ರಾನ್ಸ್ ಮತ್ತು ದಕ್ಷಣ ಕೊರಿಯಾ ವಿರುದ್ಧದ ಉದ್ಘಾಟನಾ ಪಂದ್ಯ ಸೇರಿದಂತೆ, ಜುಲೈ 2,3ಸೆಮಿಫೈನಲ್ ಮತ್ತು ಜುಲೈ 7ರಂದು ಲಿಯಾನ್ನಲ್ಲಿ ಆಯೋಜಿಸಲಾಗಿರುವ ಫೈನಲ್ ಪಂದ್ಯದ ಎಲ್ಲ ಟಿಕೆಟ್ಗಳು ಮಾರಾಟವಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.