ಫುಟ್‌ಬಾಲ್‌: ಐಟಿ, ಎಜಒಆರ್‌ಸಿ ಪಂದ್ಯ ಡ್ರಾ

7

ಫುಟ್‌ಬಾಲ್‌: ಐಟಿ, ಎಜಒಆರ್‌ಸಿ ಪಂದ್ಯ ಡ್ರಾ

Published:
Updated:

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಮತ್ತು ಎಜಿಒಆರ್‌ಸಿ ತಂಡಗಳು ಬಿಡಿಎಫ್‌ಎ ಆಶ್ರಯದ ಜಾರ್ಜ್‌ ಹೋವರ್ ಕಪ್‌ ’ಎ’ ಡಿವಿಷನ್ ಪಂದ್ಯವನ್ನು ಡ್ರಾ ಮಾಡಿಕೊಂಡವು. ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಒಂದೊಂದು ಗೋಲು ಗಳಿಸಿದವು.

ಆದಾಯ ತೆರಿಗೆ ಇಲಾಖೆಯ ಪರ ಸುಜಿತ್‌ 40ನೇ ನಿಮಿಷದಲ್ಲಿ ಗೋಲು ಗಳಿಸಿದರೆ ಎದುರಾಳಿ ತಂಡಕ್ಕಾಗಿ ಪ್ರದೀಪ್‌ ಕುಮಾರ್ 51ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಇದೇ ಕ್ರೀಡಾಂಗಣದಲ್ಲಿ ನಡೆದ ಸೂಪರ್ ಡಿವಿಷನ್ ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆನ್ಸ್‌ ಮತ್ತು ಜವಾಹರ್ ಯೂನಿಯನ್ ತಂಡಗಳು ಗೋಲು ರಹಿತ ಡ್ರಾ ಸಾಧಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !