ಬುಧವಾರ, ಡಿಸೆಂಬರ್ 2, 2020
25 °C

ಲಾ ಲಿಗಾ ಫುಟ್‌ಬಾಲ್‌ನಲ್ಲಿ ಆಡಿದ ಬೆಂಗಳೂರಿನ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾ ಲಿಗಾ ಫುಟ್‌ಬಾಲ್‌ ಸ್ಕೂಲ್‌ ಮತ್ತು ರಿಯಲ್‌ ಬೆಟಿಸ್‌ ಸಹಯೋಗದಲ್ಲಿ ಶನಿವಾರ ಅಂತರ ಕೇಂದ್ರ ಫುಟ್‌ಬಾಲ್‌ ಟೂರ್ನಿ ನಡೆಯಿತು.

13 ಮತ್ತು 15 ವರ್ಷದೊಳಗಿನವರ ವಿಭಾಗಗಳಲ್ಲಿ ಇಲ್ಲಿನ ಟಿಯೆಂಟೊ ಸ್ಪೋರ್ಟ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

ಟೂರ್ನಿಯ ಬಳಿಕ ಮಕ್ಕಳು ಡ್ರಿಬ್ಲಿಂಗ್‌ ಸರ್ಕ್ಯೂಟ್ಸ್‌, ಪೆನಾಲ್ಟಿ ಶೂಟೌಟ್ಸ್‌ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು