ಗುರುವಾರ , ಜನವರಿ 23, 2020
22 °C

ಐಎಸ್‌ಎಲ್‌ ಫುಟ್‌ಬಾಲ್: ಒಡಿಶಾ ತಂಡ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಮೊದಲ ಬಾರಿ ಆಡುತ್ತಿರುವ ಹೈದರಾಬಾದ್‌ ತಂಡಕ್ಕೆ ಸತತ ಹಿನ್ನಡೆಯಿಂದ ಹೊರಬರಲು ಆಗಲಿಲ್ಲ. ಬುಧವಾರ ನಡೆದ ಐಎಸ್‌ಎಲ್‌ ಫುಟ್‌ ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಒಡಿಶಾ ತಂಡ 2–1 ಗೋಲುಗಳಿಂದ ಇನ್ನೊಂದು ಹೊಸ ತಂಡ ಒಡಿಶಾ ಎದುರು ಸೋಲನುಭವಿಸಿತು.

ಜಿಎಂಸಿ ಬಾಲಯೋಗಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅರಿದಾನೆ ಸಂಟಾನಾ (15, 45ನೇ ನಿಮಿಷ) ಒಡಿಶಾ ತಂಡಕ್ಕಾಗಿ ಎರಡೂ ಗೋಲು ಗಳನ್ನು ಗಳಿಸಿದರು. ಹೈದರಾಬಾದ್‌ ಮೊದಲ ನಿಮಿಷದಲ್ಲೇ ಮಾರ್ಸಿಲಿನೊ ಪೆರೇರಾ ಮೂಲಕ ಗೋಲು ಗಳಿಸಿತ್ತು. ಈ ಜಯದೊಂದಿಗೆ ಒಡಿಶಾದ ‍‍ಪಾಯಿಂಟ್ ಗಳಿಕೆ 21ಕ್ಕೆ ಏರಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು