ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಭಾರತದೊಂದಿಗೆ ವ್ಯಾಪಾರ ಒಪ್ಪಂದ: ದ.ಕೊರಿಯಾದಲ್ಲಿ ಡೊನಾಲ್ಡ್ ಟ್ರಂಪ್ ಸುಳಿವು

US President Statement: ದೀರ್ಘ ಸಮಯದಿಂದ ವಿಳಂಬವಾಗಿರುವ ಭಾರತದೊಂದಿಗೆ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು (ಬುಧವಾರ) ಸುಳಿವು ನೀಡಿದ್ದಾರೆ.
Last Updated 29 ಅಕ್ಟೋಬರ್ 2025, 7:12 IST
ಭಾರತದೊಂದಿಗೆ ವ್ಯಾಪಾರ ಒಪ್ಪಂದ: ದ.ಕೊರಿಯಾದಲ್ಲಿ ಡೊನಾಲ್ಡ್ ಟ್ರಂಪ್ ಸುಳಿವು

ಹೆಂಡತಿಯೊಂದಿಗೆ ಜಗಳ: ವಿಡಿಯೊ ಕಾಲ್‌ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಪತಿ

Saudi Tragedy: ಸೌದಿ ಅರೇಬಿಯಾದ ರಿಯಾದ್‌ನಲ್ಲಿ ವಾಸವಿದ್ದ ಮುಜಫರ್‌ನಗರ ಮೂಲದ ಅನ್ಸಾರಿ ಅವರು ವಿಡಿಯೊ ಕಾಲ್‌ನಲ್ಲಿದ್ದಾಗ ಹೆಂಡತಿಯೊಂದಿಗೆ ಜಗಳವಾದ ಬಳಿಕ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 6:48 IST
ಹೆಂಡತಿಯೊಂದಿಗೆ ಜಗಳ: ವಿಡಿಯೊ ಕಾಲ್‌ನಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಪತಿ

ಟ್ರಂಪ್‌ ಆಲಂಗಿಸಲು ಮೋದಿ ಒಲ್ಲೆ ಎಂದರೆ ಅಚ್ಚರಿಯಿಲ್ಲ: ಕಾಂಗ್ರೆಸ್‌

Trump on India Pakistan War: ವ್ಯಾಪಾರ ವಿಷಯ ಮುಂದಿಟ್ಟುಕೊಂಡು ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿರುವುದಾಗಿ ಜಪಾನ್‌ ಪ್ರವಾಸ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಪುನರುಚ್ಛರಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
Last Updated 29 ಅಕ್ಟೋಬರ್ 2025, 6:45 IST
ಟ್ರಂಪ್‌ ಆಲಂಗಿಸಲು ಮೋದಿ ಒಲ್ಲೆ ಎಂದರೆ ಅಚ್ಚರಿಯಿಲ್ಲ: ಕಾಂಗ್ರೆಸ್‌

ರಫೇಲ್‌ನಲ್ಲಿ ರಾಷ್ಟ್ರಪತಿ ಮುರ್ಮು ಹಾರಾಟ: ಸುಖೋಯ್‌ ನಂತರ ಮತ್ತೊಂದು ಸಾಹಸ

Indian Air Force: ಹರಿಯಾಣದ ಅಂಬಾಲಾ ವಾಯುಸೇನಾ ನೆಲೆಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ರಾಷ್ಟ್ರಪತಿಯನ್ನು ಹೊತ್ತ ನಂ. 17 ಗೋಲ್ಡನ್ ಆ್ಯರೊ ಸ್ಕ್ವಾಡ್ರನ್ ಆಗಸದಲ್ಲಿ ಹಾರಾಟ ನಡಸಿದೆ.
Last Updated 29 ಅಕ್ಟೋಬರ್ 2025, 6:39 IST
ರಫೇಲ್‌ನಲ್ಲಿ ರಾಷ್ಟ್ರಪತಿ ಮುರ್ಮು ಹಾರಾಟ: ಸುಖೋಯ್‌ ನಂತರ ಮತ್ತೊಂದು ಸಾಹಸ

Bihar Elections | ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲಾಗುವುದು: ತೇಜಸ್ವಿ

RJD Leader Tejashwi: ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 'ಇಂಡಿಯಾ' ಮೈತ್ರಿಕೂಟ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಇಂದು (ಬುಧವಾರ) ಭರವಸೆ ನೀಡಿದ್ದಾರೆ.
Last Updated 29 ಅಕ್ಟೋಬರ್ 2025, 6:26 IST
Bihar Elections | ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲಾಗುವುದು: ತೇಜಸ್ವಿ

ಭಾರತ – ಚೀನಾ ಸೇನೆಗಳ ನಡುವೆ ಮಾತುಕತೆ: ಲಡಾಖ್‌ನಲ್ಲಿ ಶಾಂತಿ ಕಾಪಾಡಲು ಒಪ್ಪಿಗೆ

Border Peace Talks: ಅ. 25ರಂದು ಲಡಾಖ್‌ನ ಮೊಲ್ಡೊ-ಚುಶುಲ್ ಗಡಿಯಲ್ಲಿ ಕಾರ್ಪ್ಸ್‌ ಕಮಾಂಡರ್‌ ಮಟ್ಟದ ಮಾತುಕತೆ ನಡೆದಿದ್ದು, ಎಲ್‌ಎಸಿ ಉದ್ದಕ್ಕೂ ಶಾಂತಿ ಕಾಪಾಡಲು ಸೇನೆಗಳು ಒಪ್ಪಿಗೆ ಸೂಚಿಸಿವೆ ಎಂದು ಚೀನಾ ಹೇಳಿದೆ.
Last Updated 29 ಅಕ್ಟೋಬರ್ 2025, 6:09 IST
ಭಾರತ – ಚೀನಾ ಸೇನೆಗಳ ನಡುವೆ ಮಾತುಕತೆ: ಲಡಾಖ್‌ನಲ್ಲಿ ಶಾಂತಿ ಕಾಪಾಡಲು ಒಪ್ಪಿಗೆ

7 ಯುದ್ಧ ವಿಮಾನ ನಾಶ; ಭಾರತ-ಪಾಕ್ ಯುದ್ಧ ನಿಲ್ಲಿಸಿರುವುದಾಗಿ ಮತ್ತೆ ಹೇಳಿದ ಟ್ರಂಪ್

Trump on Nuclear Conflict: ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧವನ್ನು ನಿಲ್ಲಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಪುನರುಚ್ಚರಿಸಿದ್ದಾರೆ.
Last Updated 29 ಅಕ್ಟೋಬರ್ 2025, 5:06 IST
7 ಯುದ್ಧ ವಿಮಾನ ನಾಶ; ಭಾರತ-ಪಾಕ್ ಯುದ್ಧ ನಿಲ್ಲಿಸಿರುವುದಾಗಿ ಮತ್ತೆ ಹೇಳಿದ ಟ್ರಂಪ್
ADVERTISEMENT

ಠಾಣೆ: ಸಂಚಾರ ನಿಯಮ ಉಲ್ಲಂಘಿಸಿದ ಟ್ರಾಫಿಕ್‌ ಪೊಲೀಸ್‌ಗೆ ದಂಡ

ಸಂಚಾರ ನಿಯಮವನ್ನು ಉಲ್ಲಂಘಿಸಿದ ಆರೋಪದ ಮೇಲೆ ಟ್ರಾಫಿಕ್‌ ಪೊಲೀಸ್ ಸಿಬ್ಬಂದಿಗೆ ₹2,000 ದಂಡ ವಿಧಿಸಲಾಗಿದೆ.
Last Updated 29 ಅಕ್ಟೋಬರ್ 2025, 4:47 IST
ಠಾಣೆ: ಸಂಚಾರ ನಿಯಮ ಉಲ್ಲಂಘಿಸಿದ ಟ್ರಾಫಿಕ್‌ ಪೊಲೀಸ್‌ಗೆ ದಂಡ

ದಕ್ಷಿಣ ಕೊರಿಯಾಕ್ಕೆ ಟ್ರಂಪ್ ಭೇಟಿ; ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

Donald Trump Visit: ದಕ್ಷಿಣ ಕೊರಿಯಾಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡುತ್ತಿದ್ದಂತೆಯೇ ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿದೆ ಎಂದು ವರದಿಯಾಗಿದೆ.
Last Updated 29 ಅಕ್ಟೋಬರ್ 2025, 4:20 IST
ದಕ್ಷಿಣ ಕೊರಿಯಾಕ್ಕೆ ಟ್ರಂಪ್ ಭೇಟಿ; ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ

ದುರ್ಬಲಗೊಂಡ 'ಮೊಂಥಾ' ಚಂಡಮಾರುತದ ತೀವ್ರತೆ: ಹವಾಮಾನ ಇಲಾಖೆ

Andhra Coast Cyclone: ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ 'ಮೊಂಥಾ' ಚಂಡಮಾರುತದ ತೀವ್ರತೆ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Last Updated 29 ಅಕ್ಟೋಬರ್ 2025, 3:10 IST
ದುರ್ಬಲಗೊಂಡ 'ಮೊಂಥಾ' ಚಂಡಮಾರುತದ ತೀವ್ರತೆ: ಹವಾಮಾನ ಇಲಾಖೆ
ADVERTISEMENT
ADVERTISEMENT
ADVERTISEMENT