ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್ ಗೇಮ್ಸ್‌: ಅಥ್ಲೀಟುಗಳಿಗೆ ಹಣಕಾಸು ನೆರವು ಘೊಷಿಸಿದ ಒಡಿಶಾ ಸರ್ಕಾರ

Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಭುವನೇಶ್ವರ: ಚೀನಾದ ಹಾಂಗ್‌ಜೌ ಏಷ್ಯನ್ ಕ್ರೀಡೆಗಳಲ್ಲಿ ಭಾಗವಹಿಸಲಿರು ಒಡಿಶಾದ 13 ಅಥ್ಲೀಟುಗಳಿಗೆ ಅಲ್ಲಿನ ಸರ್ಕಾರ ಬುಧವಾರ ತಲಾ ₹10 ಲಕ್ಷ ಹಣಕಾಸು ನೆರವು ಘೊಷಿಸಿದೆ.

ಅಥ್ಲೀಟುಗಳಿಗೆ ತರಬೇತಿ, ಸಿದ್ಧತೆ ಮತ್ತು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ನೆರವಾಗುವ ಉದ್ದೇಶದಿಂದ ಈ ನೆರವು ಘೋಷಿಸಲಾಗಿದೆ. ಏಷ್ಯನ್ ಕ್ರೀಡೆಗಳು ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ.

ಕಿಶೋರ್ ಜೇನಾ (ಜಾವೆಲಿನ್‌), ದೀಪ್‌ ಗ್ರೇಸ್‌ ಎಕ್ಕಾ, ಅಮಿತ್‌ ರೋಹಿದಾಸ್ (ಹಾಕಿ) ಅವರು ಈ ಕ್ರೀಡಾಪುಟಗಳಲ್ಲಿ ಒಳಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT