ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

indian athletes

ADVERTISEMENT

Paris Olympics | ಭಾರತದ 117 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ, ಅಭಾಗಿಲ್ಲ ಅವಕಾಶ

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು 117 ಕ್ರೀಡಾಪಟುಗಳು ಪ್ರತಿನಿಧಿಸಲಿದ್ದಾರೆ. ಈ ಸಂಬಂಧ ಪಟ್ಟಿಯನ್ನು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಬಿಡುಗಡೆಗೊಳಿಸಿದೆ.
Last Updated 17 ಜುಲೈ 2024, 6:37 IST
Paris Olympics | ಭಾರತದ 117 ಕ್ರೀಡಾಪಟುಗಳ ಪಟ್ಟಿ ಬಿಡುಗಡೆ, ಅಭಾಗಿಲ್ಲ ಅವಕಾಶ

Asian Games: ಅಥ್ಲೆಟಿಕ್ಸ್‌ನಲ್ಲಿ ತೇಜಿಂದರ್‌ಪಾಲ್‌, ಅವಿನಾಶ್ ಸೇಬಲ್‌ಗೆ ಚಿನ್ನ

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದೆ.
Last Updated 1 ಅಕ್ಟೋಬರ್ 2023, 13:30 IST
Asian Games: ಅಥ್ಲೆಟಿಕ್ಸ್‌ನಲ್ಲಿ ತೇಜಿಂದರ್‌ಪಾಲ್‌, ಅವಿನಾಶ್ ಸೇಬಲ್‌ಗೆ ಚಿನ್ನ

ಅರುಣಾಚಲಪ್ರದೇಶದ ಅಥ್ಲೀಟ್‌ಗಳಿಗೆ ವೀಸಾ ನಿರಾಕರಿಸಿದ ಚೀನಾ: ಠಾಕೂರ್ ಪ್ರವಾಸ ರದ್ದು

ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದ ಅರುಣಾಚಲ ಪ್ರದೇಶದ ವುಶು ಅಥ್ಲೀಟ್‌ಗಳಿಗೆ ಚೀನಾ ವೀಸಾ ನಿರಾಕರಿಸಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 22 ಸೆಪ್ಟೆಂಬರ್ 2023, 10:21 IST
ಅರುಣಾಚಲಪ್ರದೇಶದ ಅಥ್ಲೀಟ್‌ಗಳಿಗೆ ವೀಸಾ ನಿರಾಕರಿಸಿದ ಚೀನಾ: ಠಾಕೂರ್ ಪ್ರವಾಸ ರದ್ದು

ಏಷ್ಯನ್ ಗೇಮ್ಸ್‌: ಅಥ್ಲೀಟುಗಳಿಗೆ ಹಣಕಾಸು ನೆರವು ಘೊಷಿಸಿದ ಒಡಿಶಾ ಸರ್ಕಾರ

ಚೀನಾದ ಹಾಂಗ್‌ಜೌ ಏಷ್ಯನ್ ಕ್ರೀಡೆಗಳಲ್ಲಿ ಭಾಗವಹಿಸಲಿರು ಒಡಿಶಾದ 13 ಅಥ್ಲೀಟುಗಳಿಗೆ ಅಲ್ಲಿನ ಸರ್ಕಾರ ಬುಧವಾರ ತಲಾ ₹10 ಲಕ್ಷ ಹಣಕಾಸು ನೆರವು ಘೊಷಿಸಿದೆ.
Last Updated 13 ಸೆಪ್ಟೆಂಬರ್ 2023, 23:30 IST
ಏಷ್ಯನ್ ಗೇಮ್ಸ್‌: ಅಥ್ಲೀಟುಗಳಿಗೆ ಹಣಕಾಸು ನೆರವು ಘೊಷಿಸಿದ ಒಡಿಶಾ ಸರ್ಕಾರ

ಏಷ್ಯನ್ ಗೇಮ್ಸ್‌: ಮತ್ತೆ ಮೂವರ ಅಥ್ಲೀಟಗಳ ಸೇರ್ಪಡೆ

4x100 ಮೀ. ರಿಲೇ ತಂಡಗಳನ್ನು ಕಳುಹಿಸದಿರಲು ನಿರ್ಧಾರ
Last Updated 11 ಸೆಪ್ಟೆಂಬರ್ 2023, 23:30 IST
ಏಷ್ಯನ್ ಗೇಮ್ಸ್‌: ಮತ್ತೆ ಮೂವರ ಅಥ್ಲೀಟಗಳ ಸೇರ್ಪಡೆ

ನೀರಜ್ ಚೋಪ್ರಾ ವರ್ಕೌಟ್ ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರ: ಹೇಳಿದ್ದೇನು?

ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್‌ ಚೋಪ್ರಾ ಅವರ ದೈನಂದಿನ ವರ್ಕೌಟ್ ವಿಡಿಯೊ ಹಂಚಿಕೊಂಡಿರುವ ಉದ್ಯಮಿ ಆನಂದ್ ಮಹೀಂದ್ರ, ತಾವು ಪ್ರಭಾವಿತರಾಗಿರುವುದಾಗಿ ತಿಳಿಸಿದ್ದಾರೆ.
Last Updated 18 ಜನವರಿ 2023, 9:29 IST
ನೀರಜ್ ಚೋಪ್ರಾ ವರ್ಕೌಟ್ ವಿಡಿಯೊ ಹಂಚಿಕೊಂಡ ಆನಂದ್ ಮಹೀಂದ್ರ: ಹೇಳಿದ್ದೇನು?

ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌| ಶೂಟಿಂಗ್‌ನಲ್ಲ ದಿವ್ಯಾಂಶ್‌ಗೆ ಚಿನ್ನ

ಭಾರತದ ಶೂಟರ್‌ಗಳು ಕೊರಿಯಾದ ದೇಗುನಲ್ಲಿ ನಡೆಯುತ್ತಿರುವ 15ನೇ ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದುಕೊಂಡರು.
Last Updated 11 ನವೆಂಬರ್ 2022, 13:30 IST
ಏಷ್ಯನ್ ಏರ್‌ಗನ್‌ ಚಾಂಪಿಯನ್‌ಷಿಪ್‌| ಶೂಟಿಂಗ್‌ನಲ್ಲ ದಿವ್ಯಾಂಶ್‌ಗೆ ಚಿನ್ನ
ADVERTISEMENT

ಕಾಮನ್‌ವೆಲ್ತ್ ಗೇಮ್ಸ್‌: ಭಾರತದ ಏರಿಳಿತಗಳು

ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಕ್ತಾಯವಾದ 22ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಯ ಚರ್ಚೆ ಈಗ ಜೋರಾಗಿ ನಡೆಯುತ್ತಿದೆ.
Last Updated 11 ಆಗಸ್ಟ್ 2022, 4:54 IST
ಕಾಮನ್‌ವೆಲ್ತ್ ಗೇಮ್ಸ್‌: ಭಾರತದ ಏರಿಳಿತಗಳು

ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತೀಯ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಇಂದು ಸಂವಾದ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತೀಯ ಅಥ್ಲೀಟ್‌ಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
Last Updated 20 ಜುಲೈ 2022, 5:22 IST
ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತೀಯ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಇಂದು ಸಂವಾದ

ದಕ್ಷಿಣ ಏಷ್ಯಾ ಕ್ರೀಡಾಕೂಟ| ಭಾರತದ ಪ್ರಾಬಲ್ಯ: ಬೆಂಗಳೂರಿನ ನವೀನ್‌ಗೆ ಚಿನ್ನ

ಶುಕ್ರವಾರ 19 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 41 ಪದಕಗಳನ್ನು ಭಾರತದ ಪಾಲಾದವು.
Last Updated 6 ಡಿಸೆಂಬರ್ 2019, 18:30 IST
ದಕ್ಷಿಣ ಏಷ್ಯಾ ಕ್ರೀಡಾಕೂಟ| ಭಾರತದ ಪ್ರಾಬಲ್ಯ: ಬೆಂಗಳೂರಿನ ನವೀನ್‌ಗೆ ಚಿನ್ನ
ADVERTISEMENT
ADVERTISEMENT
ADVERTISEMENT