ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಕರ್ನಾಟಕ ತಂಡಕ್ಕೆ ಕೃತಿಕಾ ನಾಯಕಿ

Published 12 ಮಾರ್ಚ್ 2024, 0:16 IST
Last Updated 12 ಮಾರ್ಚ್ 2024, 0:16 IST
ಅಕ್ಷರ ಗಾತ್ರ

ಬೆಂಗಳೂರು: ಕೃತಿಕಾ ಎಸ್‌.ಪಿ. ಅವರು ಮಹಾರಾಷ್ಟ್ರದ ಪುಣೆಯಲ್ಲಿ ಇದೇ 13ರಿಂದ 23ರವರೆಗೆ ನಡೆಯಲಿರುವ 14ನೇ ಹಾಕಿ ಇಂಡಿಯಾ ಸೀನಿಯರ್‌ ಮಹಿಳಾ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಟೂರ್ನಿಯಲ್ಲಿ ಕರ್ನಾಟಕ ತಂಡವು ‘ಜಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಗುಂಪು ಹಂತದಲ್ಲಿ ಮಣಿಪುರ, ಉತ್ತರಖಂಡ, ದಾದ್ರಾ ಮತ್ತು ನಗರ್‌ ಹವೇಲಿ, ದಿಯು ಮತ್ತು ದಮನ್ ತಂಡಗಳ ಜತೆ ಸೆಣಸಲಿದೆ ಎಂದು ಹಾಕಿ ಕರ್ನಾಟಕದ ಪ್ರಕಟಣೆ ತಿಳಿಸಿದೆ.

ತಂಡ ಹೀಗಿದೆ: ತೇಜಸ್ವಿನಿ ಡಿ.ಎನ್‌, ಸೌಮ್ಯಶ್ರೀ ಎನ್‌.ಆರ್‌, ದೀಪ್ತಿ ಕೆ.ಎ, ಸೀಮಾ ಆನಂದ್‌ರಾವ್‌ ಪವಾರ್‌, ಆದಿರಾ ಎಸ್‌, ಅಂಜಲಿ ಎಚ್‌.ಆರ್‌, ಕೃತಿಕಾ ಎಸ್‌.ಪಿ (ನಾಯಕಿ), ಸಹನಾ ಸಿ.ಎಂ, ಪ್ರಿಯಾಂಕಾ ಪರಿಹಾರ್‌, ಜಿ. ಗಾಯತ್ರಿ, ಪ್ರಶು ಸಿಂಗ್ ಪರಿಹಾರ್, ಹೇಮಾ ಅಶೋಕ್ ಹಪ್ಪಳಿ, ಶೈನಾ ತಂಗಮ್ಮ ಎಂ.ಪಿ, ಚಂದನಾ ಜೆ, ಪೂಜಿತಾ ಬಿ.ಎನ್, ಯಶಿಕಾ ಎಂ.ಜಿ, ನಿಶಾ ಪಿ.ಸಿ. ಮೇರಿ ಅಭಿಜಿತ್ (ಮ್ಯಾನೇಜರ್‌), ವಿಜಯ ಕೃಷ್ಣನ್ ಟಿ. (ಕೋಚ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT