ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಬಿಎಲ್‌: ಅವಧ್‌ ಜಯಭೇರಿ

Last Updated 23 ಜನವರಿ 2020, 22:54 IST
ಅಕ್ಷರ ಗಾತ್ರ

ಚೆನ್ನೈ: ರೋಚಕ ಹಣಾಹಣಿಯಲ್ಲಿ ಶುಭಂಕರ್ ಡೇ ಗಳಿಸಿಕೊಟ್ಟ ಜಯದಿಂದ ಅವಧ್ ವಾರಿಯರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಗುರುವಾರ ಗೆಲುವು ಸಾಧಿಸಿತು. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಾರ್ತ್ ಈಸ್ಟರ್ನ್ ವಾರಿಯರ್ಸ್ ತಂಡವನ್ನು ಅವಧ್ 4–3ರಲ್ಲಿ ಮಣಿಸಿತು.

ಇಸಾರ–ಕೆಎಚ್‌ನಾ ಜೋಡಿಯನ್ನು ಅವಧ್‌ ತಂಡದ ಹ್ಯೂನ್ ಮತ್ತು ಪೆಡ್‌ಸೆನ್ ಸೋಲಿಸಿದರೆ, ಟ್ರಂಪ್ ಪಂದ್ಯದಲ್ಲಿ ನಾರ್ತ್‌ ಈಸ್ಟರ್ನ್‌ನ ಯೂ 2–1ರಲ್ಲಿ ವಿನ್ಸೆಂಟ್ ವಿರುದ್ಧ ಗೆದ್ದರು. ಬಿವೆನ್ ಜಾಂಗ್ ಎದುರು ಎಂ.ಲೀ ಗೆದ್ದು ನಾರ್ತ್ ಈಸ್ಟರ್ನ್‌ನ ಮುನ್ನಡೆ ಹೆಚ್ಚಿಸಿದರು. ಅವಧ್‌ನ ಟ್ರಂಪ್ ಪಂದ್ಯದಲ್ಲಿ ಹೂನ್‌–ಚೀಲ್ ಜೋಡಿ ಗರಗೊ–ಹ್ಯೂ ಜೋಡಿಯನ್ನು ಮಣಿಸಿದರು. ಹೀಗಾಗಿ ಅಂತಿಮ ಪಂದ್ಯದ ರೋಚಕತೆ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT