ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Premier Badminton League

ADVERTISEMENT

ಪಿಬಿಎಲ್‌: ಅವಧ್‌ ಜಯಭೇರಿ

ರೋಚಕ ಹಣಾಹಣಿಯಲ್ಲಿ ಶುಭಂಕರ್ ಡೇ ಗಳಿಸಿಕೊಟ್ಟ ಜಯದಿಂದ ಅವಧ್ ವಾರಿಯರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಗುರುವಾರ ಗೆಲುವು ಸಾಧಿಸಿತು.
Last Updated 23 ಜನವರಿ 2020, 22:54 IST
fallback

ಮತ್ತೆ ಬಂತು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್

ಐಪಿಎಲ್‌ನಿಂದ ಪ್ರೇರಣೆಗೊಂಡು ಆರಂಭಗೊಂಡ ಲೀಗ್‌ಗಳ ಪೈಕಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಪ್ರೇಕ್ಷಕರಿಗೆ ನಿರಂತರವಾಗಿ ಮುದ ನೀಡಿದೆ. ಟೂರ್ನಿಯ ಆರನೇ ಆವೃತ್ತಿ ಇಂದು ಚೆನ್ನೈನಲ್ಲಿ ಆರಂಭವಾಗಲಿದೆ.
Last Updated 19 ಜನವರಿ 2020, 19:30 IST
ಮತ್ತೆ ಬಂತು ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಹಂಟರ್ಸ್‌ಗೆ ಮುಂಬೈ ರಾಕೆಟ್ಸ್ ಶಾಕ್‌

ಸಿಂಧು ಬಳಗಕ್ಕೆ ನಿರಾಸೆ
Last Updated 12 ಜನವರಿ 2019, 19:58 IST
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಹಂಟರ್ಸ್‌ಗೆ ಮುಂಬೈ ರಾಕೆಟ್ಸ್ ಶಾಕ್‌

ಪಿಬಿಎಲ್‌: ಫೈನಲ್‌ಗೆ ರ‍್ಯಾಪ್ಟರ್ಸ್

ಜಿದ್ದಾಜಿದ್ದಿಯ ಕಾದಾಟಕ್ಕೆ ವೇದಿಕೆಯಾದ ಪ್ರೊ ಬ್ಯಾಡ್ಮಿಂಟನ್ ಲೀಗ್‌ನ (‍ಪಿಬಿಎಲ್‌) ಮೊದಲ ಸೆಮಿಫೈನಲ್‌ ಹಣಾಹಣಿಯಲ್ಲಿ ಗೆದ್ದ ಆತಿಥೇಯ ಬೆಂಗಳೂರು ರ‍್ಯಾಪ್ಟರ್ಸ್ ಪ್ರಶಸ್ತಿ ಸುತ್ತು ಪ್ರವೇಶಿಸಿತು
Last Updated 11 ಜನವರಿ 2019, 20:00 IST
ಪಿಬಿಎಲ್‌: ಫೈನಲ್‌ಗೆ ರ‍್ಯಾಪ್ಟರ್ಸ್

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಸೆಮಿಫೈನಲ್‌ನತ್ತ ರ‍್ಯಾಪ್ಟರ್ಸ್ ಹೆಜ್ಜೆ

ಪರುಪಳ್ಳಿ ಕಶ್ಯಪ್‌ಗೆ ಸಾಯಿ ಪ್ರಣೀತ್ ಎದುರು ಸೋಲು
Last Updated 10 ಜನವರಿ 2019, 20:15 IST
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಸೆಮಿಫೈನಲ್‌ನತ್ತ ರ‍್ಯಾಪ್ಟರ್ಸ್ ಹೆಜ್ಜೆ

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಹಂಟರ್ಸ್‌ ಬೇಟೆಯಾಡಿದ ಡ್ಯಾಷರ್ಸ್‌

ಕೇವಲ ಎರಡು ಗೆಲುವು ಸಾಧಿಸಿದ ಹೈದರಾಬಾದ್‌ ತಂಡ
Last Updated 9 ಜನವರಿ 2019, 20:15 IST
ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌: ಹಂಟರ್ಸ್‌ ಬೇಟೆಯಾಡಿದ ಡ್ಯಾಷರ್ಸ್‌

ಪಿಬಿಎಲ್‌: ಎರಡನೇ ಸ್ಥಾನಕ್ಕೇರಿದ ಅವಧ್‌

ನಿರ್ಣಾಯಕ ಹೋರಾಟದಲ್ಲಿ ಇಂಗ್ಲೆಂಡ್‌ನ ರಾಜೀವ್‌ ಔಸೆಫ್‌ ಅವರನ್ನು ಮಣಿಸಿದ ದಕ್ಷಿಣ ಕೊರಿಯಾದ ಸನ್‌ ವಾನ್‌ ಹೊ, ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ ಪಂದ್ಯದಲ್ಲಿ ಅವಧ್‌ ವಾರಿಯರ್ಸ್‌ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು.
Last Updated 7 ಜನವರಿ 2019, 20:24 IST
ಪಿಬಿಎಲ್‌: ಎರಡನೇ ಸ್ಥಾನಕ್ಕೇರಿದ ಅವಧ್‌
ADVERTISEMENT

ಪಿಬಿಎಲ್‌: ಪುಣೆ ಏಸಸ್‌ ಜಯಭೇರಿ

ಅಪೂರ್ವ ಆಟ ಆಡಿದ ಪುಣೆ 7 ಏಸಸ್‌ ತಂಡ ಪ್ರೀಮಿ ಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.
Last Updated 6 ಜನವರಿ 2019, 20:15 IST
fallback

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌: ರ‍್ಯಾ‍‍ಪ್ಟರ್ಸ್‌ಗೆ ತವರಿನಲ್ಲಿ ಗೆಲ್ಲುವ ಛಲ

ಇಂದಿನಿಂದ ಉದ್ಯಾನನಗರಿಯಲ್ಲಿ ಬ್ಯಾಡ್ಮಿಂಟನ್‌ ‘ಹಬ್ಬ’:ಶ್ರೀಕಾಂತ್‌, ಪ್ರಣೀತ್‌ ಆಕರ್ಷಣೆ
Last Updated 6 ಜನವರಿ 2019, 20:00 IST
ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌: ರ‍್ಯಾ‍‍ಪ್ಟರ್ಸ್‌ಗೆ ತವರಿನಲ್ಲಿ ಗೆಲ್ಲುವ ಛಲ

ಜಯದ ರಾಕೆಟ್ ಉಡಾಯಿಸುವುದೇ ರ‍್ಯಾಪ್ಟರ್ಸ್‌?

ಜಗತ್ತಿನ ಪ್ರಮುಖ ಆಟಗಾರರು ಸಾಮರ್ಥ್ಯ ಪಣಕ್ಕಿಡುವ ಪ್ರೊ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್‌) ಪ್ರಶಸ್ತಿಗೆ ಮುತ್ತಿಕ್ಕಲು ಬೆಂಗಳೂರಿನ ತಂಡಕ್ಕೆ ಈ ವರೆಗೆ ಸಾಧ್ಯವಾಗಲಿಲ್ಲ. ಈ ಬಾರಿ ಬೆಂಗಳೂರು ರ‍್ಯಾಪ್ಟರ್ಸ್‌ ಎಂಬ ಹೆಸರಿನಲ್ಲಿ ಕಣಕ್ಕೆ ಇಳಿದಿರುವ ತಂಡ ನಾಲ್ಕು ನಗರಗಳಲ್ಲಿ ಅಭಿಯಾನ ಮುಗಿಸಿ ‘ತವರಿಗೆ’ ಕಾಲಿಟ್ಟಿದೆ. ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಇಲ್ಲಿ ನನಸಾಗುವುದೇ...?
Last Updated 6 ಜನವರಿ 2019, 19:30 IST
ಜಯದ ರಾಕೆಟ್ ಉಡಾಯಿಸುವುದೇ ರ‍್ಯಾಪ್ಟರ್ಸ್‌?
ADVERTISEMENT
ADVERTISEMENT
ADVERTISEMENT