ಬೆಂಗಳೂರು: ರಾಜ್ಯ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗೆ ತಂಡಗಳ ಆಯ್ಕೆಗಾಗಿ ಬೆಂಗಳೂರು ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಹಮ್ಮಿಕೊಂಡಿರುವ ರೋಡ್, ಟ್ರ್ಯಾಕ್ ಮತ್ತು ಮೌಂಟೇನ್ ಬೈಕ್ ಸೈಕ್ಲಿಂಗ್ ಟ್ರಯಲ್ಸ್ ಇದೇ 13ರಿಂದ ನಡೆಯಲಿದೆ. ಕುಂಬಳಗೋಡಿನ ಡಾನ್ ಬೋಸ್ಕೊ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆಯೋಜಿಸುವ ಮೌಂಟೇನ್ ಬೈಕ್ ಸ್ಪರ್ಧೆ 13ರಂದು ಬೆಳಿಗ್ಗೆ 8 ಗಂಟೆಗೆ, ಶೇಷಾದ್ರಿಪುರಂ ವಾಣಿಜ್ಯ ಮತ್ತು ವ್ಯವಸ್ಥಾಪನಾ ಸಂಸ್ಥೆ ಆಯೋಜಿಸುವ ರೋಡ್ ಸೈಕ್ಲಿಂಗ್ 14ರಂದು ಮುಂಜಾನೆ 5.30ಕ್ಕೆ ಹಾಗೂ ನೆಲಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸುವ ಟ್ರ್ಯಾಕ್ ಸೈಕ್ಲಿಂಗ್ 16ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ.

ಮೂರೂ ಮಾದರಿಯ ಸ್ಪರ್ಧೆಯ ಹೆಚ್ಚಿನ ಮಾಹಿತಿಗೆ ಕ್ರಮವಾಗಿ ಕುಮಾರಸ್ವಾಮಿ (9916214624), ಪೊನ್ನಪ್ಪ (9632830273), ಅಂಜನ್ ಕುಮಾರ್ (9945171014) ಅವರನ್ನು ಸಂಪರ್ಕಿಸಬಹುದು ಎಂದು ಬೆಂಗಳೂರು ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಚಿಕ್ಕರಂಗಸ್ವಾಮಿ (9844385510) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.