ಶುಕ್ರವಾರ, 30 ಜನವರಿ 2026
×
ADVERTISEMENT

Cycling

ADVERTISEMENT

ಮುಂಬೈ ಟಾಟಾ ಮ್ಯಾರಥಾನ್‌: ವಿಸಿಜಿ ದಾಖಲೆ

ವಿಜಯಪುರ ಸೈಕ್ಲಿಂಗ್ ಗ್ರುಪ್‌ ಅಧ್ಯಕ್ಷ ಡಾ.ಮಹಾಂತೇಶ ಬಿರಾದಾರ ಮೆಚ್ಚುಗೆ
Last Updated 22 ಜನವರಿ 2026, 2:15 IST
ಮುಂಬೈ ಟಾಟಾ ಮ್ಯಾರಥಾನ್‌: ವಿಸಿಜಿ ದಾಖಲೆ

ಪುಣೆ ಗ್ರ್ಯಾಂಡ್ ಟೂರ್ 2026ರ ಗುಡ್‌ವಿಲ್ ರಾಯಭಾರಿ ಆಗಿ ಧೋನಿ ನೇಮಕ

Cycling Road Race: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಬಹು ನಿರೀಕ್ಷಿತ ಬಜಾಜ್ ಪುಣೆ ಗ್ರ್ಯಾಂಡ್ ಟೂರ್ 2026ರ ಗುಡ್‌ವಿಲ್ ರಾಯಭಾರಿ ಆಗಿ ನೇಮಕ ಮಾಡಲಾಗಿದೆ.
Last Updated 15 ಜನವರಿ 2026, 12:34 IST
ಪುಣೆ ಗ್ರ್ಯಾಂಡ್ ಟೂರ್ 2026ರ ಗುಡ್‌ವಿಲ್ ರಾಯಭಾರಿ ಆಗಿ ಧೋನಿ ನೇಮಕ

ಪರಿಸರ, ಜೀವವೈವಿದ್ಯ ಅಭಿಯಾನ: ಭಗತ್ ಸಿಂಗ್ ಜನ್ಮಸ್ಥಳಕ್ಕೆ ಸೈಕಲ್ ಯಾತ್ರೆ

Bhagat Singh Tribute: ತಾಲ್ಲೂಕಿನ ಮುದೇನೂರು ಗ್ರಾಮದ ಯುವ ಪ್ರತಿಭೆ ಕಡಾರಿ ನವೀನಕುಮಾರ್ ಅವರು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ ಜನ್ಮಭೂಮಿ ಪಂಜಾಬ್ ರಾಜ್ಯದ ಬಂಗಾ ಗ್ರಾಮಕ್ಕೆ ಸೈಕಲ್ ಯಾತ್ರೆ ಆರಂಭಿಸಿದ್ದಾರೆ.
Last Updated 25 ಡಿಸೆಂಬರ್ 2025, 3:07 IST
ಪರಿಸರ, ಜೀವವೈವಿದ್ಯ ಅಭಿಯಾನ: ಭಗತ್ ಸಿಂಗ್ ಜನ್ಮಸ್ಥಳಕ್ಕೆ ಸೈಕಲ್ ಯಾತ್ರೆ

ಮಣಿಪುರ ಶಾಂತಿಗಾಗಿ ಸೈಕ್ಲಿಂಗ್‌ | ಕಾಂಗ್‌ಪೋಕ್‌ಪಿ ಪ್ರವೇಶ ಬೇಡ: ಕುಕಿ ಸಂಘಟನೆ

Manipur Ethnic Tension: ಇಂಫಾಲ್‌ (ಪಿಟಿಐ): ಮಣಿಪುರದಲ್ಲಿ ಶಾಂತಿ ನೆಲಸಲಿ ಎಂಬ ಆಶಯದೊಂದಿಗೆ 2,300 ಕಿ.ಮೀ ದೂರ ಸೈಕ್ಲಿಂಗ್ ಮಾಡುತ್ತಾ ಬಂದಿರುವ ಮೈತೇಯಿ ಸಮುದಾಯದ ಲಿಂಗತ್ವ ಅಲ್ಪಸಂಖ್ಯಾತ ಸೈಕ್ಲಿಸ್ಟ್ ಮೆಲೀಮ್ ತೊನ್‌ಗಂ ಅವರಿಗೆ ಕುಕಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
Last Updated 18 ಡಿಸೆಂಬರ್ 2025, 15:36 IST
ಮಣಿಪುರ ಶಾಂತಿಗಾಗಿ ಸೈಕ್ಲಿಂಗ್‌ | ಕಾಂಗ್‌ಪೋಕ್‌ಪಿ ಪ್ರವೇಶ ಬೇಡ: ಕುಕಿ ಸಂಘಟನೆ

2026ರ ಜ.19 ರಿಂದ ಭಾರತದಲ್ಲಿ ಮೊದಲ ಯುಸಿಐ 2.2 ಬಜಾಜ್ ಪುಣೆ ಗ್ರ್ಯಾಂಡ್ ಟೂರ್

ಭಾರತದ ಮೊದಲ ಯುಸಿಐ 2.2 ಬಜಾಜ್ ಪುಣೆ ಗ್ರ್ಯಾಂಡ್ ಟೂರ್ – 2026 ಪುರುಷರ ಎಲೈಟ್ ರೋಡ್ ಸೈಕ್ಲಿಂಗ್ ರೇಸ್ 2026ರ ಜನವರಿ 19 ರಿಂದ 23ರವರೆಗೆ ಪುಣೆಯಲ್ಲಿ ಜರುಗಲಿದೆ.
Last Updated 12 ಡಿಸೆಂಬರ್ 2025, 15:46 IST
2026ರ ಜ.19 ರಿಂದ ಭಾರತದಲ್ಲಿ ಮೊದಲ ಯುಸಿಐ 2.2 ಬಜಾಜ್ ಪುಣೆ ಗ್ರ್ಯಾಂಡ್ ಟೂರ್

Children's Day: ಭರವಸೆಯ ಸೈಕ್ಲಿಂಗ್‌ ಪಟು 'ನಿಖಿಲ್‌ರಡ್ಡಿ'

Promising Cyclist: ಗದಗ ಕ್ರೀಡಾ ವಸತಿನಿಲಯದ ನಿಖಿಲ್‌ರಡ್ಡಿ ನಿಂಗರಡ್ಡಿ ತೇರಿನಗಡ್ಡಿ, ಒಡಿಶಾದ ಪುರಿಯಲ್ಲಿ ನಡೆದ 29ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಟೀಮ್ ಟೈಮ್‌ ಟ್ರೈಲ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಭರವಸೆಯ ಕ್ರೀಡಾಪಟನಾಗಿ ಹೊರಹೊಮ್ಮಿದ್ದಾನೆ
Last Updated 14 ನವೆಂಬರ್ 2025, 4:32 IST
Children's Day:  ಭರವಸೆಯ ಸೈಕ್ಲಿಂಗ್‌ ಪಟು 'ನಿಖಿಲ್‌ರಡ್ಡಿ'

ರಾಜ್ಯ ರಸ್ತೆ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌: ಬಾಗಲಕೋಟೆ, ವಿಜಯಪುರ ಚಾಂಪಿಯನ್‌

Cycling Winners Karnataka: ಬೆಳಗಾವಿಯಲ್ಲಿ ನಡೆದ ರಾಜ್ಯ ರಸ್ತೆ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬಾಗಲಕೋಟೆ ಪುರುಷರು ಮತ್ತು ವಿಜಯಪುರ ಮಹಿಳೆಯರು ಮಾಸ್ಡ್‌ ಸ್ಟಾರ್ಟ್‌ನಲ್ಲಿ ಚಾಂಪಿಯನ್‌ ಪಟ್ಟ ಪಡೆದುಕೊಂಡರು. ವಿವಿಧ ವಿಭಾಗಗಳಲ್ಲಿ ಆಟಗಾರರು ಮಿಂಚಿದರು.
Last Updated 6 ಅಕ್ಟೋಬರ್ 2025, 0:09 IST
ರಾಜ್ಯ ರಸ್ತೆ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌: ಬಾಗಲಕೋಟೆ, ವಿಜಯಪುರ ಚಾಂಪಿಯನ್‌
ADVERTISEMENT

ಹುಬ್ಬಳ್ಳಿ| ಸೈಕ್ಲಿಂಗ್‌ನಲ್ಲಿ ‘ಸ್ವಯಂ’ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಗುರಿ

ನಗರದ ಯುವ ಪ್ರತಿಭೆ ಸ್ವಯಂ ಕಠಾರೆ ಸೈಕ್ಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದು, ಈ ಸ್ಪರ್ಧೆಯಲ್ಲಿ ಅವರು ಉನ್ನತ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ. ಧಾರವಾಡದ ಕೆ.ಸಿ ಪಾರ್ಕ್‌ನ ನಿವಾಸಿ ಸ್ವಯಂ, ರೋಡ್‌ ಸೈಕ್ಲಿಂಗ್ ಮತ್ತು ಟೈಮ್‌ ಟ್ರಯಲ್‌ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
Last Updated 9 ಆಗಸ್ಟ್ 2025, 5:06 IST
ಹುಬ್ಬಳ್ಳಿ| ಸೈಕ್ಲಿಂಗ್‌ನಲ್ಲಿ ‘ಸ್ವಯಂ’ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಗುರಿ

ಬೀದರ್‌: ಬೊಜ್ಜಿನ ವಿರುದ್ಧ ಸೈಕ್ಲಿಂಗ್‌ ಅಭಿಯಾನ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ವಿಶ್ವ ಬೈಸಿಕಲ್‌ ದಿನಾಚರಣೆ ಅಂಗವಾಗಿ ಬೊಜ್ಜಿನ ವಿರುದ್ಧ ಸೈಕ್ಲಿಂಗ್‌ ಅಭಿಯಾನಕ್ಕೆ ನಗರದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
Last Updated 2 ಜೂನ್ 2025, 15:26 IST
ಬೀದರ್‌: ಬೊಜ್ಜಿನ ವಿರುದ್ಧ ಸೈಕ್ಲಿಂಗ್‌ ಅಭಿಯಾನ

ಸೈಕಲ್‌ನಲ್ಲಿ ಏಕಾಂಗಿ ಪಯಣ–ಮಹಿಳಾ ಸಬಲೀಕರಣದ ಪ್ರಚಾರ: ಎವರೆಸ್ಟ್‌ನತ್ತ ಸಮೀರಾ ಖಾನ್

ಆಂಧ್ರಪ್ರದೇಶ ಅನಂತಪುರದ ಸೈಕ್ಲಿಸ್ಟ್‌ ಹಾಗೂ ಪರ್ವತಾರೋಹಿ ಸಮೀರಾ ಖಾನ್‌ ಅವರು ಸೈಕಲ್‌ನಲ್ಲಿ ಏಕಾಂಗಿಯಾಗಿ ನೇಪಾಳದ ಕಠ್ಮಂಡುವಿನತ್ತ ಹೊರಟಿದ್ದು, ಬಳಿಕ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವ ಪ್ರಯತ್ನ ನಡೆಸಲಿದ್ದಾರೆ.
Last Updated 14 ಮೇ 2025, 7:50 IST
ಸೈಕಲ್‌ನಲ್ಲಿ ಏಕಾಂಗಿ ಪಯಣ–ಮಹಿಳಾ ಸಬಲೀಕರಣದ ಪ್ರಚಾರ: ಎವರೆಸ್ಟ್‌ನತ್ತ ಸಮೀರಾ ಖಾನ್
ADVERTISEMENT
ADVERTISEMENT
ADVERTISEMENT