ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ರೋಬಾಲ್ ತಂಡಕ್ಕೆ ಸಂಪೂರ್ಣಾ ನಾಯಕಿ

Published 17 ಫೆಬ್ರುವರಿ 2024, 16:16 IST
Last Updated 17 ಫೆಬ್ರುವರಿ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಸಂಪೂರ್ಣಾ ಹೆಗಡೆ ಅವರು ಬಹರೇನ್‌ನಲ್ಲಿ ಇದೇ 23ರಿಂದ ನಡೆಯಲಿರುವ ಮಹಿಳೆಯರ ಇಂಡೋ–ಗಲ್ಫ್‌ ಅಂತರರಾಷ್ಟ್ರೀಯ ಥ್ರೋಬಾಲ್ ಚಾಂಪಿಯನ್‌ಷಿಪ್‌ ಆಡುವ ಭಾರತ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಮೂರು ದಿನಗಳ ಕಾಲ ಈ ಟೂರ್ನಿ ನಡೆಯಲಿದೆ. ಭಾರತ ಥ್ರೋಬಾಲ್ ಫೆಡರೇಷನ್ ಅಧ್ಯಕ್ಷ ಡಾ. ಎಸ್‌. ಮಣಿ ಪ್ರಕಟಿಸಿರುವ ತಂಡ ಇಂತಿದೆ;  ಸಂಪೂರ್ಣಾ ಹೆಗಡೆ (ನಾಯಕಿ), ಕೀರ್ತನಾ ಪರಮೇಶ್ವರನ್, ತನಿಶಾ ಜೈನ್, ಆಯ್ಲಾ ರಚಿತಾ ವಿಜಯ್, ಕಲ್ಪನಾ ಚಲ್ಲಾ, ಪಾವನಿ ಚೋಡಿಸೆಟ್ಟಿ, ಅನಿತಾ ವೀಣಾ, ದೀಪಾ ಹೆಬ್ಬಾರ್, ಪೃಶಾ ಉತ್ಪಲಾಕ್ಷಿ ಶ್ರೀನಿವಾಸನ್,
ಎನ್.ಎಸ್.ಸುಬ್ರಮಣ್ಯ (ತರಬೇತುದಾರ), ಡಿ.ಸಂತೋಷ್ (ರೆಫರಿ),  ವಿವೇಕ್ ಹೆಗಡೆ (ಮಾಧ್ಯಮ ಸಂಯೋಜನೆ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT