ಇಲ್ಲಿಯ ಪ್ರಿನ್ಸ್ ಆಫ್ ವೇಲ್ಸ್ ಕಂಟ್ರಿ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಪರ ದೀಪಿಕಾ (40ನೇ ನಿಮಿಷ) ಮತ್ತು ಗಗನದೀಪ್ ಕೌರ್ (55ನೇ ನಿಮಿಷ) ಗೋಲು ದಾಖಲಿಸಿದರು.ಚಿಲಿ ತಂಡಕ್ಕೆ ಮರಿಯಾನ ಡೆಲ್ ಜೇಸಸ್ ಲಾಗೋಸ್ (21ನೇ ನಿ.) ಮುನ್ನಡೆ ತಂದುಕೊಟ್ಟಿದ್ದರು. ಫರ್ನಾಂಡಾ ವಿಲ್ಲಾಗ್ರನ್ (51ನೇ ನಿ.) ತಂಡದ ಎರಡನೇ ಗೋಲು ಗಳಿಸಿದರು.