ಗುರುವಾರ, 3 ಜುಲೈ 2025
×
ADVERTISEMENT

Chile

ADVERTISEMENT

ಚಿಲಿ – ಕರ್ನಾಟಕ ನಾವೀನ್ಯತೆ, ತಂತ್ರಜ್ಞಾನ ಸಹಕಾರ

ನಾವೀನ್ಯತೆ ಮತ್ತು ತಂತ್ರಜ್ಞಾನ ಸಹಕಾರ ಉತ್ತೇಜನ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಚಿಲಿ ಸರ್ಕಾರವು ಉದ್ದೇಶ ಪತ್ರಕ್ಕೆ ಸಹಿ ಹಾಕಿವೆ.
Last Updated 5 ಏಪ್ರಿಲ್ 2025, 14:55 IST
ಚಿಲಿ – ಕರ್ನಾಟಕ ನಾವೀನ್ಯತೆ, ತಂತ್ರಜ್ಞಾನ ಸಹಕಾರ

ಏಪ್ರಿಲ್ 1ರಂದು ಭಾರತಕ್ಕೆ ಭೇಟಿ ನೀಡಲಿರುವ ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್

ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ.
Last Updated 27 ಮಾರ್ಚ್ 2025, 11:09 IST
ಏಪ್ರಿಲ್ 1ರಂದು ಭಾರತಕ್ಕೆ ಭೇಟಿ ನೀಡಲಿರುವ ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್

ಚಿಲಿ | 6.1 ತೀವ್ರತೆಯ ಭೂಕಂಪ

ದಕ್ಷಿಣ ಅಮೆರಿಕ ಖಂಡದ ಚಿಲಿ ದೇಶದಲ್ಲಿ ರಿಕ್ಟರ್ ಮಾಕಪದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
Last Updated 3 ಜನವರಿ 2025, 4:07 IST
ಚಿಲಿ | 6.1 ತೀವ್ರತೆಯ ಭೂಕಂಪ

ಚಿಲಿಯಲ್ಲಿ ಕಾಡ್ಗಿಚ್ಚು: 120ಕ್ಕೂ ಹೆಚ್ಚು ಮಂದಿ ಸಾವು, ನೂರಾರು ಜನ ಕಣ್ಮರೆ

ದಕ್ಷಿಣ ಅಮೆರಿಕ ಖಂಡದ ಮಧ್ಯ ಚಿಲಿಯಲ್ಲಿ ಉಲ್ಬಣಿಸಿದ ಭೀಕರ ಕಾಡ್ಗಿಚ್ಚಿನಿಂದಾಗಿ 120ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ನೂರಾರು ಜನ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಫೆಬ್ರುವರಿ 2024, 3:35 IST
ಚಿಲಿಯಲ್ಲಿ ಕಾಡ್ಗಿಚ್ಚು: 120ಕ್ಕೂ ಹೆಚ್ಚು ಮಂದಿ ಸಾವು, ನೂರಾರು ಜನ ಕಣ್ಮರೆ

ಮಧ್ಯ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚು: ಕನಿಷ್ಠ 46 ಮಂದಿ ಸಾವು

ಮಧ್ಯ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚಿನ ಪರಿಣಾಮ ಕನಿಷ್ಠ 46 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಹೇಳಿದ್ದಾರೆ.
Last Updated 4 ಫೆಬ್ರುವರಿ 2024, 2:28 IST
ಮಧ್ಯ ಚಿಲಿಯಲ್ಲಿ ಹರಡಿದ ಕಾಡ್ಗಿಚ್ಚು: ಕನಿಷ್ಠ 46 ಮಂದಿ ಸಾವು

ಕಳಪೆ ಶಿಕ್ಷಣ: ಚಿಲಿಯಲ್ಲಿ ವಿದ್ಯಾರ್ಥಿಗಳ ಉಗ್ರ ಪ್ರತಿಭಟನೆ, ಪ್ರೌಢಶಾಲೆಗೆ ಬೆಂಕಿ

ಪ್ರಾಂಶುಪಾಲರ ಕೊಠಡಿಗೆ ಬೆಂಕಿ ತೀವ್ರ ಹಿಂಸಾಚಾರ ನಡೆಸಿದ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಪ್ರತಿಷ್ಠಿತ ಇಂಟರ್‌ನ್ಯಾಶನಲ್ ಇಂಟರ್ನಾಡೊ ನ್ಯಾಷನಲ್ ಬರೊಸ್ ಪ್ರೌಢಶಾಲೆಯನ್ನು ಮುಚ್ಚಲಾಗಿತ್ತು
Last Updated 5 ಜುಲೈ 2022, 14:15 IST
ಕಳಪೆ ಶಿಕ್ಷಣ: ಚಿಲಿಯಲ್ಲಿ ವಿದ್ಯಾರ್ಥಿಗಳ ಉಗ್ರ ಪ್ರತಿಭಟನೆ, ಪ್ರೌಢಶಾಲೆಗೆ ಬೆಂಕಿ

ಪ್ರಚಲಿತ: ಭೂಮಿಗಾಗಿ ಸಂವಿಧಾನವೇ ಬದಲು!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 26 ಫೆಬ್ರುವರಿ 2022, 4:19 IST
ಪ್ರಚಲಿತ: ಭೂಮಿಗಾಗಿ ಸಂವಿಧಾನವೇ ಬದಲು!
ADVERTISEMENT

ಸಂಗತ: ಭೂಮಿಗಾಗಿ ಸಂವಿಧಾನವೇ ಬದಲು!

ಪರಿಸರಕ್ಕೆ ಆದ್ಯತೆ ನೀಡಿ ಸಂವಿಧಾನ ರೂಪಿಸುತ್ತಿದೆ ಚಿಲಿ
Last Updated 25 ಫೆಬ್ರುವರಿ 2022, 19:30 IST
ಸಂಗತ: ಭೂಮಿಗಾಗಿ ಸಂವಿಧಾನವೇ ಬದಲು!

ಹಾಕಿ: ಚಿಲಿ ತಂಡದೊಂದಿಗೆ ಸಮಬಲ ಸಾಧಿಸಿದ ಭಾರತ ಮಹಿಳಾ ಜೂನಿಯರ್ ತಂಡ

ಹಿನ್ನಡೆಯಿಂದ ಪುಟಿದೆದ್ದ ಭಾರತ ಮಹಿಳಾ ಜೂನಿಯರ್ ಹಾಕಿ ತಂಡವು ಚಿಲಿ ರಾಷ್ಟ್ರೀಯ ತಂಡದ ಎದುರು 2–2ರಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಚಿಲಿ ಪ್ರವಾಸದಲ್ಲಿ ಭಾರತ ತಂಡಕ್ಕೆ ಇದು ನಾಲ್ಕನೇ ಪಂದ್ಯವಾಗಿತ್ತು.
Last Updated 22 ಜನವರಿ 2021, 15:09 IST
ಹಾಕಿ: ಚಿಲಿ ತಂಡದೊಂದಿಗೆ ಸಮಬಲ ಸಾಧಿಸಿದ ಭಾರತ ಮಹಿಳಾ ಜೂನಿಯರ್ ತಂಡ

Covid-19 World Updates: ಇಸ್ರೇಲ್‌ನಲ್ಲಿ ಲಾಕ್‌ಡೌನ್ ಮತ್ತಷ್ಟು ಬಿಗಿ

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಗುರುವಾರ ರಾತ್ರಿ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲಾಗಿದ್ದು,ಇದು ದೇಶದಾದ್ಯಂತ ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್‌ಅನ್ನು ಮತ್ತಷ್ಟು ಬಿಗಿಗೊಳಿಸಿದೆ. ಈ ಕ್ರಮವನ್ನು ಸಂಸತ್ತು ಅನುಮೋದಿಸಿದ ಬಳಿಕ ಗುರುವಾರ ಮಧ್ಯರಾತ್ರಿಯಿಂದ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜನವರಿ 21 ರಂದು ಈ ಕಠಿಣ ಕ್ರಮಗಳನ್ನು ತೆಗೆದುಹಾಕಲಾಗುವುದು ಎಂದು ಪ್ರಧಾನಿ ಕಚೇರಿ ಮತ್ತು ಆರೋಗ್ಯ ಸಚಿವಾಲಯದ ಜಂಟಿ ಹೇಳಿಕೆ ತಿಳಿಸಿದೆ.
Last Updated 8 ಜನವರಿ 2021, 5:58 IST
Covid-19 World Updates: ಇಸ್ರೇಲ್‌ನಲ್ಲಿ ಲಾಕ್‌ಡೌನ್ ಮತ್ತಷ್ಟು ಬಿಗಿ
ADVERTISEMENT
ADVERTISEMENT
ADVERTISEMENT