ಒಸ್ಲೊ:ಶನಿವಾರ ಇಲ್ಲಿ ಆರಂಭವಾಗಲಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಯುವ ಕುಸ್ತಿಪಟುಗಳು ಕಣಕ್ಕಿಳಿಯಲಿದ್ದಾರೆ.

ಖ್ಯಾತನಾಮ ಪೈಲ್ವಾನರ ಗೈರುಹಾಜರಿಯಲ್ಲಿ ಯುವ ಪ್ರತಿಭೆಗಳಿಗೆ ತಮ್ಮ ಛಾಪು ಮೂಡಿಸುವ ಅವಕಾಶ ಒದಗಿಬಂದಿದೆ.

ಒಲಿಂಪಿಯನ್ ಬಜರಂಗ್ ಪೂನಿಯಾ, ರವಿ ದಹಿಯಾ, ದೀಪಕ್ ದಹಿಯಾ ಮತ್ತು ಮಹಿಳೆಯರ ವಿಭಾಗದಲ್ಲಿ ವಿನೇಶ ಪೋಗಟ್ ಕಣಕ್ಕಿಳಿಯುತ್ತಿಲ್ಲ.

ರವೀಂದರ್ ದಹಿಯಾ (61 ಕೆಜಿ), ರೋಹಿತ್ (65ಕೆಜಿ), ಯಶ್ ತುಷೀರ್ (74ಕೆಜಿ), ಪೃಥ್ವಿರಾಜ್ ಬಾಸಾಹೇಬ್ ಪಾಟೀಲ (92ಕೆಜಿ) ಮತ್ತು ಅನಿರುದ್ಧ ಗುಲಿಯಾ (125ಕೆಜಿ) ಅವರು ಕಣಕ್ಕಿಳಿಯಲು ಸಿದ್ಧರಾಗಿದ್ಧಾರೆ. ಆದರೆ ಮಹಿಳಾ ತಂಡದಲ್ಲಿರುವ ಅನ್ಷು ಮಲಿಕ್ (57ಕೆಜಿ) ಅವರ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.