ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಸುನಿಲ್‌ಗೆ ಪ್ರಶಸ್ತಿ

Published 28 ಆಗಸ್ಟ್ 2023, 16:47 IST
Last Updated 28 ಆಗಸ್ಟ್ 2023, 16:47 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌.ಸುನಿಲ್‌ ಅವರು ಬೆಂಗಳೂರು ಗಾಲ್ಫ್‌ ಕ್ಲಬ್‌ನಲ್ಲಿ ನಡೆದ ಕರ್ನಾಟಕ ಓಪನ್‌ ಅಮೆಚೂರ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ನ ಮುಕ್ತ ವಿಭಾಗದಲ್ಲಿ ಚಾಂಪಿಯನ್‌ ಆದರು.

ಎರಡು ಸುತ್ತುಗಳ ಸ್ಪರ್ಧೆಯನ್ನು ಅವರು 130 ಸ್ಟ್ರೋಕ್‌ಗಳೊಂದಿಗೆ (62+68) ಕೊನೆಗೊಳಿಸಿದರು.  ಎಂ.ದಿಲೀಪ್‌ (131 ಸ್ಟ್ರೋಕ್‌) ರನ್ನರ್‌ ಅಪ್‌ ಆದರು.

ಮಹಿಳೆಯರ ವಿಭಾಗದಲ್ಲಿ ಪ್ರೇಮಾ ಪ್ರಸಾದ್ (122) ಅವರು ‘ನೆಟ್‌ ವಿನ್ನರ್‌’ ಎನಿಸಿಕೊಂಡರೆ, ಲತಾ ಶಿವಣ್ಣ (147) ಅವರು ‘ಗ್ರಾಸ್‌ ವಿನ್ನರ್‌’ ಆದರು.

ಇತರ ವಿಭಾಗಗಳ ಫಲಿತಾಂಶ: ಹ್ಯಾಂಡಿಕ್ಯಾಪ್ 0–9: ನವೀನ್‌ ವಾಹ್ಲ್ (118)–1, ರಮೇಶ್‌ ಮೌಳಿ (126)–2

10–18: ನಿರಂಜನ್‌ ರಾಮಲಿಂಗಂ (123) –1, ಎಂ.ವಿ.ಜಗನ್ನಥ್ (124) –2

19–24: ಆಕಾಶ್‌ ಮಿತ್ತಲ್ (124) –1, ಕೆ.ಶ್ರೀನಿವಾಸನ್ (126) –2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT