ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ಫ್‌: ಲತಾ ಶಿವಣ್ಣ ಚಾಂಪಿಯನ್‌

Published 17 ಮಾರ್ಚ್ 2024, 15:34 IST
Last Updated 17 ಮಾರ್ಚ್ 2024, 15:34 IST
ಅಕ್ಷರ ಗಾತ್ರ

ಬೆಂಗಳೂರು: ಲತಾ ಶಿವಣ್ಣ ಅವರು ಮಹಿಳಾ ದಿನದ ಅಂಗವಾಗಿ ಬೆಂಗಳೂರು ಗಾಲ್ಫ್‌ ಕ್ಲಬ್ ಈಚೆಗೆ ಆಯೋಜಿಸಿದ್ದ ಗಾಲ್ಫ್‌ ಟೂರ್ನಿಯ ಮುಕ್ತ ವಿಭಾಗದಲ್ಲಿ ಚಾಂಪಿಯನ್‌ ಆದರು. 

ಒಟ್ಟು 22 ಪಾಯಿಂಟ್ಸ್‌ನೊಂದಿಗೆ ಲತಾ ಅವರು ಅಗ್ರಸ್ಥಾನ ಪಡೆದುಕೊಂಡರು. 21 ಪಾಯಿಂಟ್ಸ್‌ ಪಡೆದ ಯಂಗ್‌ ಹೀ ಸನ್‌ ರನ್ನರ್‌ ಅಪ್‌ ಸ್ಥಾನ ಪಡೆದರು.

ಫಲಿತಾಂಶ:

ಓಪನ್ ವಿಭಾಗ: ಲತಾ ಶಿವಣ್ಣ (22 ಪಾಯಿಂಟ್ಸ್‌)–1, ಯಂಗ್ ಹೀ ಸನ್‌ (21 ಪಾಯಿಂಟ್ಸ್‌)–2

ಹ್ಯಾಂಡಿಕ್ಯಾಪ್‌ (0–14): ಪ್ರತಿಭಾ ಲೋಕೇಶ್‌ (31)–1, ಅಂಜಲಿ ಸಂತೋಷ್‌ (29)–2

ಹ್ಯಾಂಡಿಕ್ಯಾಪ್‌ (15–26): ಅನುರಾಧಾ ತಲಾತಿ (34)–1, ಜಯಶ್ರೀ ಆನಂದು (34)–2

ಹ್ಯಾಂಡಿಪ್ಯಾಪ್‌ (27–36): ಬೂ ಕ್ಯುಂಗ್ ಯುನ್ (41)–1, ಸೂನ್‌ ಹೀ ಲಿಮ್‌ (36)–2

ಯಂಗ್‌ ಲೇಡೀಸ್‌ (18 ವರ್ಷದೊಳಗಿನವರು): ಕೀರ್ತನಾ ರಾಜೀವ್‌ (38)–1, ಸಾನ್ವಿ ವಿ. ರೆಡ್ಡಿ (37)–2

ಸೀನಿಯರ್‌ ವಿಭಾಗ (60 ವರ್ಷ ಮೇಲಿನವರು): ಚಿತ್ರಾ ದಿನಕರ್‌ (32)–1, ನಳಿನಿ ಪ್ರಭು (32)–2

ವಿಶೇಷ ಬಹುಮಾನ: ಮೇಘನಾ ಜೋಶಿ, ಕ್ರಿಶಾ ನಿಚಾನಿ, ಮಾನ್ಸಿ ಕಿರಣ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT