ನವದೆಹಲಿ: ಪಂಜಾಬ್ ಮೂಲದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ (ಎಲ್‌ಪಿಯು) ತನ್ನ ವಿದ್ಯಾರ್ಥಿಯೂ ಆಗಿರುವ ಕುಸ್ತಿ ಪಟು ವಿನೇಶ್ ಫೋಗಟ್ ಅವರಿಗೆ ಬುಧವಾರ ₹25 ಲಕ್ಷ ಬಹುಮಾನ ಘೋಷಿಸಿದೆ. ಒಲಿಂಪಿಕ್ ಕುಸ್ತಿ 50 ಕೆ.ಜಿ. ವಿಭಾಗದಲ್ಲಿ ಫೈನಲ್ ತಲುಪಿದ್ದ ವಿನೇಶ್ ನಂತರ ತೂಕ 100 ಗ್ರಾಂ ಅಧಿಕವಿದ್ದ ಕಾರಣ ಅನರ್ಹಗೊಂಡಿದ್ದರು.

‘ನಮೆಗೆಲ್ಲಾ ವಿನೇಶ್ ಈಗಲೂ ಪದಕ ವಿಜೇತೆ. ಈ ಕ್ರೀಡೆಯುದ್ಧಕ್ಕೂ ಅವರ ಶ್ರದ್ಧೆ, ಬದ್ಧತೆ ಗುರುತಿಸಲು ಯೋಗ್ಯವಾಗಿದೆ. ಅವರಿಗೆ ₹25 ಲಕ್ಷ ಬಹುಮಾನ ಪ್ರಕಟಿಸಲು ನಮಗೆಲ್ಲಾ ಹೆಮ್ಮೆಯೆನಿಸುತ್ತದೆ’ ಎಂದು ಸ್ಥಾಪಕ ಕುಲಪತಿ ಹಾಗೂ ರಾಜ್ಯಸಭಾ ಸದಸ್ಯ ಅಶೋಕ್ ಕುಮಾರ್ ಮಿತ್ತಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.