ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Olympics Hockey: ಬ್ರಿಟನ್ ಎದುರು ಗೆದ್ದ ಭಾರತ; ಪಂದ್ಯದ ರೋಚಕ ಕ್ಷಣಗಳನ್ನು ನೋಡಿ

Published : 4 ಆಗಸ್ಟ್ 2024, 12:28 IST
Last Updated : 4 ಆಗಸ್ಟ್ 2024, 12:28 IST
ಫಾಲೋ ಮಾಡಿ
Comments
ಪಂದ್ಯ ಆರಂಭಕ್ಕೂ ಮುನ್ನ ಭಾರತದ ಆಟಗಾರರು

ಪಂದ್ಯ ಆರಂಭಕ್ಕೂ ಮುನ್ನ ಭಾರತದ ಆಟಗಾರರು

ರಾಯಿಟರ್ಸ್‌ ಚಿತ್ರ

ಪಂದ್ಯ ಆರಂಭಕ್ಕೂ ಮುನ್ನ ಬ್ರಿಟನ್‌ ಆಟಗಾರರು

ಪಂದ್ಯ ಆರಂಭಕ್ಕೂ ಮುನ್ನ ಬ್ರಿಟನ್‌ ಆಟಗಾರರು

ರಾಯಿಟರ್ಸ್‌ ಚಿತ್ರ

ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಆಟಗಾರರ ಸೆಣಸಾಟ

ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಆಟಗಾರರ ಸೆಣಸಾಟ

ಪಿಟಿಐ ಚಿತ್ರ

ಬ್ರಿಟನ್‌ಗೆ ಗೋಲಿನ ಅವಕಾಶ ತಪ್ಪಿಸಿದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌

ಬ್ರಿಟನ್‌ಗೆ ಗೋಲಿನ ಅವಕಾಶ ತಪ್ಪಿಸಿದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌

ಪಿಟಿಐ ಚಿತ್ರ

ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಎದುರಾಳಿ ಆಟಗಾರ ವಿಲಿಯಮ್‌ ಕಾಲ್ನನ್‌ ಅವರೊಂದಿಗೆ  ಸೆಣಸಾಡಿದ ಅಮಿತ್‌ ರೋಹಿದಾಸ್‌. ಈ ವೇಳೆ ಕಾಲ್ನನ್‌ ಅವರ ಮುಖದ ಹತ್ತಿರಕ್ಕೆ ಹಾಕಿ ಸ್ಟಿಕ್‌ ಕೊಂಡೊಯ್ದ ಕಾರಣ ರೆಡ್‌ ಕಾರ್ಡ್‌ ಪಡೆದು, ಪಂದ್ಯದಿಂದ ಹೊರಗುಳಿಯುಂತಾಯಿತು.

ರಾಯಿಟರ್ಸ್ ಚಿತ್ರ

ಮೊದಲ ಗೋಲು ಬಾರಿಸಿದ ಸಂಭ್ರಮದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌

ಮೊದಲ ಗೋಲು ಬಾರಿಸಿದ ಸಂಭ್ರಮದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌

ರಾಯಿಟರ್ಸ್‌ ಚಿತ್ರ

ಗೋಲು ಪೆಟ್ಟಿಗೆ ಬಳಿ ರೋಚಕ ಸೆಣಸಾಟ

ಗೋಲು ಪೆಟ್ಟಿಗೆ ಬಳಿ ರೋಚಕ ಸೆಣಸಾಟ

ರಾಯಿಟರ್ಸ್‌ ಚಿತ್ರ

 ಗೋಲು ಬಾರಿಸಿದ ಸಂಭ್ರಮದಲ್ಲಿ ಲೀ ಮಾರ್ಟನ್‌

ಗೋಲು ಬಾರಿಸಿದ ಸಂಭ್ರಮದಲ್ಲಿ ಲೀ ಮಾರ್ಟನ್‌

ರಾಯಿಟರ್ಸ್‌ ಚಿತ್ರ

ಗೋಲು ಪೆಟ್ಟಿಗೆ ಬಳಿ ತಡೆಗೋಡೆಯಂತೆ ಕಂಡ ಶ್ರೀಜೇಶ್‌

ಗೋಲು ಪೆಟ್ಟಿಗೆ ಬಳಿ ತಡೆಗೋಡೆಯಂತೆ ಕಂಡ ಶ್ರೀಜೇಶ್‌

ರಾಯಿಟರ್ಸ್‌ ಚಿತ್ರ

ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಬಾರಿಸಿ ಸಂಭ್ರಮಿಸಿದ ಹರ್ಮನ್‌ಪ್ರೀತ್ ಸಿಂಗ್

ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಬಾರಿಸಿ ಸಂಭ್ರಮಿಸಿದ ಹರ್ಮನ್‌ಪ್ರೀತ್ ಸಿಂಗ್

ಪಿಟಿಐ ಚಿತ್ರ

ಪೆನಾಲ್ಟಿ ಶೂಟೌಟ್‌ ವೇಳೆ ಎದುರಾಳಿ ತಂಡದ ಗೋಲ್‌ಕೀಪರ್‌ ಅವರನ್ನು ವಂಚಿಸಿ ಗೆಲುವಿನ ಗೋಲು ಬಾರಿಸಿದ    ರಾಜ್‌ಕುಮಾರ್ ಪಾಲ್‌

ಪೆನಾಲ್ಟಿ ಶೂಟೌಟ್‌ ವೇಳೆ ಎದುರಾಳಿ ತಂಡದ ಗೋಲ್‌ಕೀಪರ್‌ ಅವರನ್ನು ವಂಚಿಸಿ ಗೆಲುವಿನ ಗೋಲು ಬಾರಿಸಿದ ರಾಜ್‌ಕುಮಾರ್ ಪಾಲ್‌

ರಾಯಿಟರ್ಸ್‌ ಚಿತ್ರ

ಬ್ರಿಟನ್‌ ಪಡೆಯ ಗೋಲು ಯತ್ನಕ್ಕೆ ಅಡ್ಡಿಯಾದ ಶ್ರೀಜೇಶ್‌

ಬ್ರಿಟನ್‌ ಪಡೆಯ ಗೋಲು ಯತ್ನಕ್ಕೆ ಅಡ್ಡಿಯಾದ ಶ್ರೀಜೇಶ್‌

ರಾಯಿಟರ್ಸ್‌ ಚಿತ್ರ

ಜಯದ ಬಳಿಕ ಬಟ್ಟೆ ಬಿಚ್ಚಿ ಸಂಭ್ರಮಿಸಿದ ಮನ್‌ಪ್ರೀತ್‌ ಸಿಂಗ್

ಜಯದ ಬಳಿಕ ಬಟ್ಟೆ ಬಿಚ್ಚಿ ಸಂಭ್ರಮಿಸಿದ ಮನ್‌ಪ್ರೀತ್‌ ಸಿಂಗ್

ರಾಯಿಟರ್ಸ್‌ ಚಿತ್ರ

ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ

ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ

ಪಿಟಿಐ ಚಿತ್ರ

ಅಮೋಘ ಆಟವಾಡಿದ ಗೋಲ್‌ಕೀಪರ್‌ ಶ್ರೀಜೇಶ್‌ ಅವರನ್ನು ಅಪ್ಪಿ ಸಂಭ್ರಮಿಸಿದ 'ಭಾರತ'

ಅಮೋಘ ಆಟವಾಡಿದ ಗೋಲ್‌ಕೀಪರ್‌ ಶ್ರೀಜೇಶ್‌ ಅವರನ್ನು ಅಪ್ಪಿ ಸಂಭ್ರಮಿಸಿದ 'ಭಾರತ'

ರಾಯಿಟರ್ಸ್ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT