ಮುಂಬೈ: ಬುಧವಾರ ಇಲ್ಲಿ ನಡೆದ ತಮಿಳು ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್ ನಡುವಣ ಪಂದ್ಯವು ಡ್ರಾ ಆಯಿತು.

ಉಭಯ ತಂಡಗಳು ಸಮಬಲದಿಂದ ಹಣಾಹಣಿ ನಡೆಸಿದವು. 32–32 ರಿಂದ ಪಂದ್ಯವು ಸಮವಾಯಿತು.

ತಲೈವಾಸ್ ತಂಡದಲ್ಲಿರುವ ಕರ್ನಾಟಕದ ಸುಖೇಶ್ ಹೆಗ್ಡೆ ಒಟ್ಟು ಏಳು ಪಾಯಿಂಟ್‌ಗಳ ಕಾಣಿಕೆ ನೀಡಿದರು. ಅವರೊಂದಿಗೆ ಉತ್ತಮವಾಗಿ ಆಡಿದ ಮಂಜೀತ್ ಚಿಲ್ಲಾರ ಟ್ಯಾಕಲ್‌ನಲ್ಲಿ ನಾಲ್ಕು ಪಾಯಿಂಟ್‌ಗಳನ್ನು ಕಬಳಿಸಿದರು.

ಆದರೆ ಮಿಂಚಿನ ಆಟವಾಡಿದ ಹರಿಯಾಣದ ವಿಕಾಶ್ ಖಂಡೋಲಾ ಅವರು ರೇಡಿಂಗ್‌ನಲ್ಲಿ 10 ಮತ್ತು ನಾಲ್ಕು ಬೋನಸ್ ಪಾಯಿಂಟ್ಸ್ ಗಳಿಸಿ ತಂಡಕ್ಕೆ ಬಲ ತುಂಬಿದರು. ಇದರಿಂದಾಗಿ ಉಭಯ ತಂಡಗಳ ಪಾಯಿಂಟ್‌ಗಳ ಅಂತರ ಕಡಿಮೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.